- +91 73497 60202
- [email protected]
- November 22, 2024 7:51 PM
ನ್ಯೂಸ್ ನಾಟೌಟ್: “ನಾನು ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಲು ಕೆಲಸ ಬೇಕು’ ಎಂದು ಕೆಲಸದ ಅರ್ಜಿಯಲ್ಲಿ ವ್ಯಕ್ತಿಯೊಬ್ಬ ಬರೆದಿದ್ದಾನೆ. ಅದು ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಆರ್ವ ಹೆಲ್ತ್ ಸಂಸ್ಥೆಗೆ ಬಂದ ಅರ್ಜಿಯಲ್ಲಿ, “ಈ ಕೆಲಸಕ್ಕೆ ನೀವು ಏಕೆ ಸೂಕ್ತ?’ ಎಂಬ ವಿಭಾಗದಲ್ಲಿ ಕೆಲಸ ಕೇಳಿ ಬಂದ ಆತ ಹೀಗೆ ಬರೆದಿದ್ದಾನೆ. (job) “ನಾನು ಪ್ರೀತಿಸುತ್ತಿರುವ ಹುಡುಗಿ ತಂದೆಯು, ಈ ಕೆಲಸ ಸಿಗದಿದ್ದರೆ ಮದುವೆ ಮಾಡುವುದಿಲ್ಲ ಎಂದಿದ್ದಾರೆ. ಹಾಗಾಗಿ ನನಗೆ ಕೆಲಸ ಬೇಕು’ ಎಂದು ಬರೆದಿದ್ದಾನೆ. ಈ ಅರ್ಜಿಯ ಫೋಟೋವನ್ನು ಸಂಸ್ಥೆ ಮುಖ್ಯಸ್ಥೆ ದೀಪಾಲಿ ಬಜಾಜ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. Click 👇
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ