ನ್ಯೂಸ್ ನಾಟೌಟ್: ರಾಮಮಂದಿರ ಕಟ್ಟಿರುವ ಅಯೋಧ್ಯೆಯಲ್ಲಿಯೇ ಬಿಜೆಪಿಗೆ ತನ್ನ ಸ್ಥಾನವನ್ನು ಕಳೆದುಕೊಳ್ಳುವ ಆತಂಕ ಎದುರಾಗಿದೆ.
ರಾಮಮಂದಿರ ಕಟ್ಟಿದರೂ ಅಯೋಧ್ಯೆಯಲ್ಲಿ ಏಕೆ ಬರಲಿಲ್ಲ ಅನ್ನುವ ಪ್ರಶ್ನೆ ಎಲ್ಲರಲ್ಲೂ ಇದೆ. ಇದಕ್ಕೆ ಉತ್ತರ ನೋಡುವುದಾದರೆ ಈ ಭಾಗದಲ್ಲಿ ಹಿಂದೂಗಳಿಗಿಂತ ಹೆಚ್ಚು ಮುಸ್ಲಿಮರೂ ಕೂಡ ಇದ್ದಾರೆ .
ಹೀಗಾಗಿ ಮುಸ್ಲಿಂ ಓಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಎಸ್ ಪಿಗೆ ಬಿದ್ದಿದೆ ಅನ್ನುವ ಮಾಹಿತಿಗಳು ಕೂಡ ಲಭ್ಯವಾಗಿವೆ. ಸದ್ಯ ಫೈಜಾ ಬಾದ್ ನಲ್ಲಿ ಅವದೇಶ್ ಪ್ರಸಾದ್ ಮುಂದಿದ್ದರೆ ಬಿಜೆಪಿಯ ಲಲ್ಲು ಸಿಂಗ್ ಹಿನ್ನಡೆಗೆ ಒಳಗಾಗಿದ್ದಾರೆ.