ನ್ಯೂಸ್ ನಾಟೌಟ್: ಮರ್ಕಂಜದ ರೆಂಜಾಳ ಎಂಬಲ್ಲಿ ಮಗನಿಂದಲೇ ತಂದೆಯ ಮೇಲೆ ಹಲ್ಲೆ ನಡೆದಿದೆ. ತಂದೆಗೆ ಗಾಯವಾಗಿದ್ದು ಅವರು ಸುಳ್ಯದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಂದೆಯ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ. ಈ ಬಗ್ಗೆ ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.