ನ್ಯೂಸ್ ನಾಟೌಟ್: ಶ್ರೀ ಕ್ಷೇತ್ರ ಆದಿಚುಂಚನಗಿರಿ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಾಲಯಕ್ಕೆ ನೂತನ ಕೇಂದ್ರ ಸಚಿವ (ಉಕ್ಕು ಮತ್ತು ಬೃಹತ್ ಕೈಗಾರಿಕೆ) ಹೆಚ್ .ಡಿ. ಕುಮಾರಸ್ವಾಮಿ ಭಾನುವಾರ (ಜೂ.16) ಭೇಟಿ ನೀಡಿದರು.
ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ಪರಮಪೂಜ್ಯ ಜಗದ್ಗುರು ಶ್ರೀ ಡಾ. ನಿರ್ಮಲನಂದನಾಥ ಸ್ವಾಮೀಜಿಗಳನ್ನು ಆಶೀರ್ವಾದ ಪಡೆದುಕೊಂಡರು. ಶ್ರೀ ಆದಿಚುಂಚನಗಿರಿಯ ಶಾಖಾ ಮಠದ ಸ್ವಾಮೀಜಿಗಳು, ಶಾಸಕರು, ನಾಯಕರು ಉಪಸ್ಥಿತರಿದ್ದರು.
Click 👇