ನ್ಯೂಸ್ ನಾಟೌಟ್: ಬೈಕ್ -ಕಾರು ನಡುವೆ ಉಜಿರೆಯ ಬೆಳಾಲು ರಸ್ತೆಯ ಮಾಚಾರು ಎಂಬಲ್ಲಿ ಭೀಕರ ಅಪಘಾತ ಮೇ.2ರಂದು ಬೆಳಗ್ಗೆ ಸಂಭವಿಸಿದೆ. ಬೈಕ್ ಎರಡು ತುಂಡಾಗಿ ರಸ್ತೆಗೆ ಎಸೆಯಲ್ಪಟ್ಟಿದ್ದು ದುರಂತದ ಭೀಕರತೆಯನ್ನು ಸಾರುತ್ತಿದೆ. ಅದೃಷ್ಟವಶಾತ್ ದುರ್ಘಟನೆಯಲ್ಲಿ ಎಲ್ಲರು ಪಾರಾಗಿದ್ದಾರೆಂದು ತಿಳಿದು ಬಂದಿದೆ.
- +91 73497 60202
- [email protected]
- July 6, 2024 12:57 AM