ನ್ಯೂಸ್ ನಾಟೌಟ್: ಸುಳ್ಯದ ಹೊರವಲಯದ ನಾಗಪಟ್ಟಣ ಬಳಿ ಇನೋವಾ ಕಾರ್ ಪಲ್ಟಿಯಾಗಿದೆ. ಕಾರು ಜಖಂಗೊಂಡಿದೆ. ಆಲೆಟ್ಟಿ ಗ್ರಾಮದ ಅರಣ್ಯ ಇಲಾಖೆ ಗೆಸ್ಟ್ ಹೌಸ್ ಬಳಿ ನಡೆದಿರುವ ದುರ್ಘಟನೆಯಲ್ಲಿ ಯಾವುದೇ ವ್ಯಕ್ತಿಗಳಿಗೆ ಗಾಯವಾದ ಬಗ್ಗೆ ಮಾಹಿತಿ ದೊರಕಿಲ್ಲ. ಸ್ಥಳದಲ್ಲಿ ಹೆಚ್ಚಿನ ಜನ ಸೇರಿದ್ದಾರೆ ಎನ್ನಲಾಗಿದೆ.
- +91 73497 60202
- [email protected]
- September 20, 2024 9:33 AM