ನ್ಯೂಸ್ ನಾಟೌಟ್: ಬ್ಯಾಂಕ್ ಆಫ್ ಬರೋಡಾ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಒಟ್ಟು 22 ಫೈರ್ ಆಫೀಸರ್, ಮ್ಯಾನೇಜರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.
ಫೈರ್ ಆಫೀಸರ್- 2, ಮ್ಯಾನೇಜರ್- 10, ಸೀನಿಯರ್ ಮ್ಯಾನೇಜರ್- 9, ಚೀಫ್ ಮ್ಯಾನೇಜರ್- 1
ಫೈರ್ ಆಫೀಸರ್- ಬಿಇ/ಬಿ.ಟೆಕ್, ಪದವಿ ಮ್ಯಾನೇಜರ್- ಸಿಎ, ಸಿಎಂಎ, ಸ್ನಾತಕೋತ್ತರ ಪದವಿ ಸೀನಿಯರ್ ಮ್ಯಾನೇಜರ್- ಸಿಎ, ಸಿಎಂಎ, ಸ್ನಾತಕೋತ್ತರ ಪದವಿ ಚೀಫ್ ಮ್ಯಾನೇಜರ್- ಎಂಬಿಎ, ಸ್ನಾತಕೋತ್ತರ ಪದವಿ.
ಫೈರ್ ಆಫೀಸರ್- 22ರಿಂದ 35 ವರ್ಷ, ಮ್ಯಾನೇಜರ್- 24ರಿಂದ 35 ವರ್ಷ, ಸೀನಿಯರ್ ಮ್ಯಾನೇಜರ್- 26ರಿಂದ 40 ವರ್ಷ, ಚೀಫ್ ಮ್ಯಾನೇಜರ್- 28ರಿಂದ 40 ವರ್ಷ.
ಫೈರ್ ಆಫೀಸರ್- ಮಾಸಿಕ ₹36,000-63,840, ಮ್ಯಾನೇಜರ್- ಮಾಸಿಕ ₹ 48,170-69,180, ಸೀನಿಯರ್ ಮ್ಯಾನೇಜರ್- ಮಾಸಿಕ ₹ 63,840-78,230, ಚೀಫ್ ಮ್ಯಾನೇಜರ್- ಮಾಸಿಕ ₹ 76,010-89,890
ಮಾರ್ಚ್ 8, 2024 ಅಂದರೆ ಇವತ್ತೇ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಹಾಕಬೇಕು. ಉದ್ಯೋಗಾಂಕ್ಷಿಗಳು ತಡಮಾಡದೇ ಈ ಕೂಡಲೇ ಅಪ್ಲಿಕೇಶನ್ ಹಾಕಿ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಬಂಪರ್ ಅವಕಾಶವಾಗಿದೆ.