ನ್ಯೂಸ್ ನಾಟೌಟ್ : ಸುಳ್ಯದ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನಿಂದ ಕೇರಳದ ಮೂನಾರ್, ಕೊಚ್ಚಿನ್ ಗೆ ಶೈಕ್ಷಣಿಕ ಪ್ರವಾಸವನ್ನು ಆಯೋಜಿಸಲಾಗಿತ್ತು.
ಅಕ್ಟೋಬರ್ 11ರಂದು ಸಂಜೆ ಹೊರಟು ಅ.14ರಂದು ಬೆಳಿಗ್ಗೆ ಸುಳ್ಯಕ್ಕೆ ತಲುಪಲಾಯಿತು. ಕೇರಳದ ಇತಿಹಾಸ ಪ್ರಸಿದ್ಧ ಸ್ಥಳಗಳಿಗೆ ಮತ್ತು ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಲಾಯಿತು. ಒಟ್ಟು 7ಉಪನ್ಯಾಸಕರು,51ವಿದ್ಯಾರ್ಥಿಗಳು ಪ್ರವಾಸಿ ತಂಡದಲ್ಲಿದ್ದರು.