ನ್ಯೂಸ್ ನಾಟೌಟ್: ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ 2023-24ನೇ ಸಾಲಿನ ವಿದ್ಯಾರ್ಥಿ ಸಂಘಕ್ಕೆ ಆಯ್ಕೆ ಪ್ರಕ್ರಿಯೆ 13.10.2013ರಂದು ನಡೆದಿದ್ದು, ಅಧ್ಯಕ್ಷರಾಗಿ ಜೋಸ್ಬಿನ್ ಬಾಬು (ಅಂತಿಮ ಬಿಕಾಂ) ಉಪಾಧ್ಯಕ್ಷರಾಗಿ ನಿರೀಕ್ಷಾ ಜೆ. (ಅಂತಿಮ ಬಿ.ಎ) ಕಾರ್ಯದರ್ಶಿಯಾಗಿ ಕೃಷ್ಣರಾಜ್ ಕೆ.ಎಸ್ (ಅಂತಿಮ ಬಿಬಿಎ) ಜತೆ ಕಾರ್ಯದರ್ಶಿಯಾಗಿ ಯಶಿಕಾ ಜಿ.ಪಿ (ಅಂತಿಮ ಬಿ.ಎಸ್ಸಿ) ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಸಂಜಯ ಜೆ.ಎಸ್ (ಅಂತಿಮ ಬಿ.ಎಸ್ಸಿ) ಮತ್ತು ಮೆಘನ ಎಸ್ (ಅಂತಿಮ ಬಿ.ಎಸ್.ಡಬ್ಲುö್ಯ) ಕ್ರೀಡಾ ಕಾರ್ಯದರ್ಶಿಗಳಾಗಿ ಲಿಖಿನ್ ಬಿ.ಎ (ಅಂತಿಮ ಬಿ.ಎ) ಮತ್ತು ಕುಲಶ್ರೀ ಬಿ (ಅಂತಿಮ ಬಿ.ಎಸ್.ಡಬ್ಲ್ಯು) ಆಯ್ಕೆಯಾದರು.
ತರಗತಿ ಪ್ರತಿನಿಧಿಗಳಾಗಿ ಲಿಖಿತ್ ಎಲ್.ಎಸ್ ಮತ್ತು ಮುನೀಶಾ (ಪ್ರಥಮ ಬಿ.ಎ.) ಚೇತಸ್ ಬಿ.ಸಿ ಮತ್ತು ವರ್ಷಿನಿ ಸಿ.ವಿ. (ದ್ವಿತೀಯ ಬಿ.ಎ.) ರಾಕೇಶ್ ಕೆ.ಜಿ ಮತ್ತು ನಿರೀಕ್ಷಾ ಜೆ. (ಅಂತಿಮ ಬಿ.ಎ.)ಹರ್ಷಿತ್ ಕೆ.ಎಲ್ ಮತ್ತು ದೀಕ್ಷಿತಾ ಜಿ ಅಚಾರ್. (ಪ್ರಥಮ ಬಿ.ಕಾಂ.) ಆದಿತ್ಯ ಡಿ.ಕೆ ಮತ್ತು ಸಿಂಚನಾ ಎ.ಆರ್. (ದ್ವಿತೀಯ ಬಿ.ಕಾಂ.) ಜೋಸ್ಬಿನ್ ಬಾಬು ಮತ್ತು ಪ್ರೇಕ್ಷಾ ಎಮ್.ಪಿ. (ಅಂತಿಮ ಬಿ.ಕಾಂ.) ಲಿಖಿತ್ರಾಜ್ ಪಿ.ಜಿ ಮತ್ತು ಚೈತ್ರಾ ಕೆ.ಟಿ. (ಪ್ರಥಮ ಬಿ.ಎಸ್ಸಿ.) ಕಾರ್ತಿಕ್ ಜೆ ಮತ್ತು ರಕ್ಷಿತಾ ಕೆ. (ದ್ವಿತೀಯ ಬಿ.ಎಸ್ಸಿ.) ಶ್ರೀಶ ಗೋವಿಂದ ಕೆ.ಎಸ್ ಮತ್ತು ಯಶಿಕಾ ಜಿ.ಪಿ.(ಅಂತಿಮ ಬಿ.ಎಸ್ಸಿ.) ಸುಹೈಬ್ ಸೈಜುದ್ದೀನ್ ಎಲ್.ಟಿ ಮತ್ತು ಪಲ್ಲವಿ ಕೆ.ಬಿ. (ಪ್ರಥಮ ಬಿ.ಬಿ.ಎ.) ಚೇತನ್ ಕೆ.ಆರ್ ಮತ್ತು ಮೇಘನಾ. ಆರ್.(ದ್ವಿತೀಯ ಬಿ.ಬಿ.ಎ.) ಕೃಷ್ಣರಾಜ್ ಕೆ.ಎಸ್ ಮತ್ತು ತುಳಸಿ ಪಿ. (ಅಂತಿಮ ಬಿ.ಬಿ.ಎ.) ಜಶ್ವಂತ್ ಎ.ಡಿ ಮತ್ತು ಪ್ರಮಿತಾ. (ಪ್ರಥಮ ಬಿ.ಎಸ್.ಡಬ್ಲ್ಯು) ಅಕ್ಷಯ್ ಕೆ ಮತ್ತು ಸಿಂಚನಾ ಎನ್.ಸಿ. (ದ್ವಿತೀಯ ಬಿ.ಎಸ್.ಡಬ್ಲ್ಯು) ಕೆ.ಎಲ್ ಅಭಿಷೇಕ್ ಮತ್ತು ಅಶ್ವಿನಿ ಕೆ.ಜೆ. (ಅಂತಿಮ ಬಿ.ಎಸ್.ಡಬ್ಲ್ಯು) ದಿಶಾಂತ್ ಕೆ.ಡಿ ಮತ್ತು ಚಲನಾ ಟಿ. (ಪ್ರಥಮ ಬಿ.ಸಿ.ಎ) ಆಯ್ಕೆಯಾದರು.
ಆಯ್ಕೆ ಪ್ರಕ್ರಿಯೆಯನ್ನು ಆಡಳಿತ ಮಂಡಳಿಯ ಪರವಾಗಿ ಶ್ರೀ ಚಂದ್ರಶೇಖರ ಪೇರಾಲು, ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರುದ್ರಕುಮಾರ್ ಎಂ.ಎ. ವಿದ್ಯಾರ್ಥಿ ಕ್ಷೇಮಾಪಾಲನಾಧಿಕಾರಿಯಾಗಿರುವ ಶ್ರೀಮತಿ ರತ್ನಾವತಿ.ಡಿ, ಐಕ್ಯೂಎಸಿ ಸಂಯೋಜಕರಾದ ಡಾ. ಮಮತಾ ಕೆ ಹಾಗೂ ಉಪನ್ಯಾಸಕ ವೃಂದದವರು ನಡೆಸಿಕೊಟ್ಟರು.