ನ್ಯೂಸ್ ನಾಟೌಟ್: ಪುತ್ತೂರು ಹೆಸರಾಂತ ಚಿನ್ನಾಭರಣ ಮಳಿಗೆ ‘ಮುಳಿಯ ಜುವೆಲ್ಸ್’ ತನ್ನ ಚಿನ್ನೋತ್ಸವವನ್ನು ಮೆಹಂದಿ ಸಂಭ್ರಮದೊಂದಿಗೆ ಆಚರಿಸುತ್ತಿದೆ. ಈ ಪ್ರಯುಕ್ತ ಮೇ 20ರಂದು ಮುಳಿಯ ಜ್ಯುವೆಲ್ಸ್ ಮಳಿಗೆಗೆ ಆಗಮಿಸುವ ಗ್ರಾಹಕರಿಗೆ ಮೆಹಂದಿ ಹಾಕಿಸಿಕೊಳ್ಳಲು ಅವಕಾಶವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
- +91 73497 60202
- [email protected]
- October 7, 2024 1:57 AM