ನ್ಯೂಸ್ ನಾಟೌಟ್ : ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ನ ಎರಡನೇ ಪಟ್ಟಿ ಬಿಡುಗಡೆಗೊಂಡಿದ್ದು, 42 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ.ಮೊದಲ ಪಟ್ಟಿಯಲ್ಲಿ 124 ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿದ್ದ ಕಾಂಗ್ರೆಸ್ ಹೈಕಮಾಂಡ್, ಇಂದು 42 ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಘೋಷಿಸಿದೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ಕ್ಷೇತ್ರಗಳ ಅಭ್ಯರ್ಥಿ ಘೋಷಣೆ ಉಳಿದಿದ್ದು ಎರಡನೇ ಪಟ್ಟಿಯಲ್ಲಿಯೂ ಘೋಷಣೆ ಆಗಿಲ್ಲ.
1.ನಿಪ್ಪಾಣಿ: ಕಾಕಾಸಾಹೇಬ್ ಪಾಟೀಲ್
2.ಗೋಕಾಕ್: ಮಹಾಂತೇಶ್ ಕಡಾಡಿ
3.ಕಿತ್ತೂರು: ಬಾಬಾಸಾಹೇಬ್ ಡಿ ಪಾಟೀಲ್
4.ಸವದತ್ತಿ: ವಿಶ್ವಾಸ ವಸಂತ ವೈದ್ಯ
5.ಮುಧೋಳ: ಆರ್ ಬಿ ತಿಮ್ಮಾಪುರ
6.ಬೀಳಗಿ: ಜೆಟಿ ಪಾಟೀಲ್
7.ಬಾದಾಮಿ: ಭೀಮಸೇನ ಚಿಮ್ಮನಕಟ್ಟಿ
8.ಬಾಗಲಕೋಟೆ: ಹುಲ್ಲಪ್ಪ ಮೇಟಿ
9.ಬಿಜಾಪುರ ನಗರ: ಅಬ್ದುಲ್ ಹಮೀದ್
10.ನಾಗಾಠಾಣಾ: ವಿಠಲ್ ಕಟಕ್ದೊಂಡ
11.ಅಫಜಲ್ಪುರ: ಎಂವೈ ಪಾಟೀಲ್
12.ಯಾದಗಿರಿ: ಚನ್ನಾರೆಡ್ಡಿ ಪಾಟೀಲ್
13.ಗುರುಮಿಠಕಲ್: ಬಾಬುರಾವ್ ಚಿಂಚನಸೂರು
14.ಗುಲ್ಬರ್ಗಾ ದಕ್ಷಿಣ: ಅಲ್ಲಮಪ್ರಭು ಪಾಟೀಲ್
15.ಬಸವಕಲ್ಯಾಣ: ವಿಜಯ್ ಧರಂ ಸಿಂಗ್
16.ಗಂಗಾವತಿ: ಇಕ್ಬಾಲ್ ಅನ್ಸಾರಿ
17.ನರಗುಂದ: ಬಿಆರ್ ಯಾವಗಲ್
18.ಧಾರವಾಡ: ವಿನಯ್ ಕುಲಕರ್ಣಿ
19.ಕಲಘಟಗಿ: ಸಂತೋಷ್ ಲಾಡ್
20.ಶಿರಸಿ: ಭೀಮಣ್ಣ ನಾಯಕ್
21.ಯಲ್ಲಾಪುರ: ವಿಎಸ್ ಪಾಟೀಲ್
22.ಕೂಡ್ಲಿಗಿ: ಡಾ ಶ್ರೀನಿವಾಸ್
23.ಮೊಳಕಾಲ್ಮೂರು: ಎನ್ ವೈ ಗೋಪಾಲಕೃಷ್ಣ
24.ಚಿತ್ರದುರ್ಗ: ಕೆ ಸಿ ವೀರೇಂದ್ರ
25.ಹೊಳಲ್ಕೆರೆ: ಆಂಜನೇಯ ಎಚ್
26.ಚನ್ನಗಿರಿ: ಬಸವರಾಜ್ ಶಿವಗಂಗಾ
27.ತೀರ್ಥಹಳ್ಳಿ : ಕಿಮ್ಮನೆ ರತ್ನಾಕರ್
28.ಉಡುಪಿ: ಪ್ರಸಾದರಾಜ್ ಕಾಂಚಣ
29.ಕಡೂರು: ಆನಂದ್ ಕೆಎಸ್
30.ತುಮಕೂರು ನಗರ: ಇಕ್ಬಾಲ್ ಅಹ್ಮದ್
31.ಗುಬ್ಬಿ: ಎಸ್ ಆರ್ ಶ್ರೀನಿವಾಸ್
32.ಯಲಹಂಕ: ಕೇಶವ ರಾಜಣ್ಣ
33.ಯಶವಂತಪುರ: ಎಸ್ ಬಾಲರಾಜ್ ಗೌಡ
34.ಮಹಾಲಕ್ಷ್ಮಿ ಲೇಔಟ್: ಕೇಶವ ಮೂರ್ತಿ
35.ಪದ್ಮನಾಭನಗರ: ರಘುನಾಥ್ ನಾಯ್ಡು
36.ಮೇಲುಕೋಟೆ: ದರ್ಶನ್ ಪುಟ್ಟಣ್ಣಯ್ಯಗೆ ಬೆಂಬಲ
37.ಮಂಡ್ಯ: ಪಿ ರವಿಕುಮಾರ್
38.ಕೆಆರ್ ಪೇಟೆ: ಬಿಎಲ್ ದೇವರಾಜ್
39.ಬೇಲೂರು : ಬಿ ಶಿವರಾಂ
40.ಮಡಿಕೇರಿ: ಮಂತರಾ ಗೌಡ
41.ಚಾಮುಂಡೇಶ್ವರಿ: ಸಿದ್ದೇಗೌಡ
42.ಕೊಳ್ಳೆಗಾಲ: ಎ ಆರ್ ಕೃಷ್ಣಮೂರ್ತಿ