ನ್ಯೂಸ್ ನಾಟೌಟ್ : ಒಂದೇ ದಿನ ಒಂದೇ ಮನೆಯಲ್ಲಿ ವಾಸವಾಗಿದ್ದ ತಂದೆ ಮತ್ತು ಮಗ ಮೃತಪಟ್ಟ ಬಹಳ ನೋವಿನ ಘಟನೆ ನಡೆದಿದೆ.ಪಡುಬಿದ್ರಿ ಕಂಚಿನಡ್ಕದ ಸಂಜೀವ(72) ಹಾಗೂ ಅವರ ಪುತ್ರ ಉದಯ (45) ಮೃತ ದುರ್ದೈವಿಗಳು.
ಸಂಜೀವ ಅವರು ೪೦ ವರ್ಷ ಹಾಗೂ ಉದಯ್ ೨೦ ವರ್ಷ ಚಾಲಕರಾಗಿ ಸೇವೆ ಸಲ್ಲಿಸಿದ್ದರು.ಇನ್ನು ಸಂಜೀವ್ ಅವರು ಕೆಲವು ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿ ಹಾಸಿಗೆ ಹಿಡಿದಿದ್ದರು ಎಂದು ತಿಳಿದು ಬಂದಿದೆ.