ನ್ಯೂಸ್ ನಾಟೌಟ್: ಸಂಪಾಜೆ ಗ್ರಾಮದ ನೆಲ್ಲಿಕುಮೇರಿಯ ಕಾರು ಚಾಲಕರೊಬ್ಬರು ಇಂದು ನಿಧನರಾಗಿದ್ದಾರೆ.ದಿ.ಹೊನ್ನಪ್ಪ ಪೊರೆಸ್ಟ್ ಮಗ ಸೋಮಶೇಖರ ಜಿ. ಹೆಚ್ ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು. ಅವರಿಗೆ 44 ವರ್ಷ ವಯಸ್ಸಾಗಿತ್ತು.ಮೃತರು ತಾಯಿ, ಅಣ್ಣ, ತಂಗಿ, ತಮ್ಮರನ್ನು ಅಗಲಿದ್ದಾರೆ.
- +91 73497 60202
- [email protected]
- September 20, 2024 11:01 AM