ನ್ಯೂಸ್ ನಾಟೌಟ್ : ಸುಳ್ಯದ ಜನರ ಕನಸಿನ ವಸ್ತ್ರಗಳ ಮಾಯಾ ಲೋಕ ಕುಮ್ ಕುಮ್ ಫ್ಯಾಷನ್ ವಸ್ತ್ರ ಮಳಿಗೆ ಗ್ರಾಹಕರನ್ನು ಕೈ ಬೀಸಿ ಕರೆಯುತಿದೆ. ದಶಕಗಳಿಂದ ಗ್ರಾಹಕರ ಅಚ್ಚುಮೆಚ್ಚಿನ ಮಳಿಗೆಯಲ್ಲಿ ಅತ್ಯಾಕರ್ಷಕ ವರ್ಣ ವಸ್ತ್ರಗಳ ಸಂಗ್ರಹವಿದ್ದು,ಇದೀಗ ಖರೀದಿಸುವ ಪ್ರತಿ ಬಟ್ಟೆಗಳ ದರದಲ್ಲಿ ೫೦ ಶೇಕಡಾ ರಿಯಾಯಿತಿಯಿದೆ.
ಮಕ್ಕಳ, ಮಹಿಳೆಯರ, ಪುರುಷರ ಹೀಗೆ ಎಲ್ಲಾ ಪ್ರಾಯದ ಎಲ್ಲಾ ವಿಭಾಗಗಳ ಜನರ ಮನಸ್ಸಿಗೆ ಒಪ್ಪುವ ಆಧುನಿಕ ಫ್ಯಾಷನ್ ವಸ್ತ್ರಗಳ ಅದ್ಭುತ ಲೊಕವೇ ಇಲ್ಲಿ ತೆರೆದುಕೊಂಡಿದ್ದು, ಆಫರ್ ಇರುವುದರಿಂದ ಗ್ರಾಹಕರು ಬಟ್ಟೆ ಖರೀಸುವಲ್ಲಿ ಬ್ಯುಸಿಯಾಗಿದ್ದಾರೆ. ಅತೀ ಕಡಿಮೆ ದರದಲ್ಲಿ ಮನಸ್ಸಿಗೊಪ್ಪುವ ವಸ್ತ್ರಗಳ ಖರೀದಿ ಮಾಡಬಹುದೆಂದು ದೂರದೂರುಗಳಿಂದ ಜನ ಬಂದು ಇಲ್ಲಿ ಬಟ್ಟೆಗಳನ್ನು ಖರೀದಿಸಿ ಸಂಭ್ರಮಿಸುತ್ತಿದ್ದಾರೆ. ಈ ೫೦ ಶೇಕಡಾ ಆಫರ್ ಫೆ.೧೬ ರಂದು ಆರಂಭಗೊಂಡಿದ್ದು,೧೫ ದಿನಗಳವರೆಗೆ ಲಭ್ಯವಿದೆ. ಇದು ಕುಮ್ ಕುಮ್ ಫ್ಯಾಷನ್ ನಲ್ಲಿ ಮಾತ್ರ.
ಬಟ್ಟೆ ಖರೀದಿಗೆ ಮತ್ತೆ ಯಾಕೆ ತಿರುಗಾಟ.. ಇಂದೇ ಕುಮ್ ಕುಮ್ ಗೆ ಭೇಟಿ ಕೊಡಿ..ಸುಳ್ಯದ ಮುಖ್ಯ ರಸ್ತೆ ಸಮೀಪದಲ್ಲೇ ಶುಭಾ ಕಾಂಪ್ಲೆಕ್ಸ್ ನಲ್ಲಿರುವ ಮಳಿಗೆಯಲ್ಲಿ ಗ್ರಾಹಕರಿಗೆ ಅನುಕೂಲಕರವಾಗುವ ರೀತಿಯಲ್ಲಿ ವಸ್ತ್ರಗಳ ಆಯ್ಕೆಗೆ ವ್ಯವಸ್ಥೆ ಕಲ್ಪಿಸಲಾಗಿದೆ