ನ್ಯೂಸ್ ನಾಟೌಟ್ : ಭಾರತೀಯ ಸೇನೆಯ ವೈದ್ಯಕೀಯ ವಿಭಾಗವಾದ ‘ಆರ್ಮಿ ಮೆಡಿಕಲ್ ಕೋರ್’ ವಿಭಾಗಕ್ಕೆ ಕೊಡಗು ವೈದ್ಯ ಕೀಯ ವಿಜ್ಞಾನಗಳ ಸಂಸ್ಥೆಯ ಮೊದಲ ಬ್ಯಾಚಿನ ಮೂವರು ವೈದ್ಯಕೀಯ ಪದವೀಧರ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಈ ಬಾರಿ ಆಯ್ಕೆಯಾದ ಸುಮಾರು 300 ವೈದ್ಯರಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡಾ.ಡಿ.ವೇದಾಂತ್, ಡಾ.ವೈ.ಟಿ.ತಿಲಕ್ ನಿಥಿ ಮತ್ತು ಡಾ.ಸುಹಾಸ್ ಎಸ್ ಕುಮಾರ್ ಕ್ರಮವಾಗಿ ಮಿಲಿಟರಿ ಹಾಸ್ಪಿಟಲ್ ಕಿರ್ಕಿ, ಬೇಸ್ ಹಾಸ್ಪಿಟಲ್ ಗುವಾಹಟಿ ಮತ್ತು ಇನ್ಸ್ಟಿಟ್ಯೂಟ್ ಆಫ್ ಏರೋಸ್ಪೇಸ್ ಮೆಡಿಸಿನ್ ಬೆಂಗಳೂರಿಗೆ ಆಯ್ಕೆಯಾಗಿದ್ದಾರೆ.