ನ್ಯೂಸ್ ನಾಟೌಟ್ : ರಾಜ್ಯದಲ್ಲಿ ಪದೇ ಪದೇ ಲವ್ ಜಿಹಾದ್ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಇದೀಗ ಪುತ್ತೂರಿನ ಹಿಂದೂ ಹುಡುಗಿ ಮುಸ್ಲಿಂ ಯುವಕನನ್ನು ಮದುವೆಯಾಗಿ ಸುದ್ದಿಯಾಗಿದ್ದಾಳೆ.
ಪುತ್ತೂರಿನ ದರ್ಬೆ ನಿವಾಸಿ ಅಕ್ಷತಾ (೩೪) ಎಂಬಾಕೆ ಬೆಂಗಳೂರಿನ ನ್ಯಾಣಪ್ಪನಹಳ್ಳಿ ಮಹಮ್ಮದ್ ಸಲೀಂ (೪೪) ನನ್ನು ನವೆಂಬರ್ ೯ ರಂದು ಮದುವೆಯಾಗಿದ್ದಾಳೆ. ಈ ಬಗ್ಗೆ ಬೊಮ್ಮನಹಳ್ಳಿ ರಿಜಿಸ್ಟ್ರಾರ್ ಕೇಂದ್ರದಲ್ಲಿ ವಿವಾಹ ನೋಂದಣಿಯಾಗಿದೆ. ಈ ನೋಟಿಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ವ್ಯಾಪಕ ವಿರೋಧ ವ್ಯಕ್ತವಾಗಿದೆ.