ನ್ಯೂಸ್ ನಾಟೌಟ್: ಅರಂತೋಡು ಪೇಟೆಯಲ್ಲಿರುವ ಗುಟ್ಕಾ ಸಿಗರೇಟ್ ಪ್ಲಾಸ್ಟಿಕ್ ಮಾರಾಟ ಅಂಗಡಿಗಳಿಗೆ ಆರೋಗ್ಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಾತ್ರವಲ್ಲ ನಿಯಮ ಉಲ್ಲಂಘಿಸಿದ ಅಂಗಡಿ ಮಾಲೀಕರಿಗೆ ದಂಡ ವಿಧಿಸಿದ್ದಾರೆ ಎಂದು ತಿಳಿದು ಬಂದಿದೆ. ದಾಳಿ ವೇಳೆ ಅರಂತೋಡು ಗ್ರಾಮ ಪಂಚಾಯರ್ ಸಿಬ್ಬಂದಿ ವರ್ಗ ಅಧಿಕಾರಿಗಳೊಂದಿಗೆ ಇದ್ದರು ಎಂದು ತಿಳಿದು ಬಂದಿದೆ.
- +91 73497 60202
- [email protected]
- September 20, 2024 11:12 PM