ನ್ಯೂಸ್ ನಾಟೌಟ್: ಹಿಜಾಬ್ ವಿವಾದ ಅನಗತ್ಯ ವಿವಾದಕ್ಕೆ ಕಾರಣವಾಗುತ್ತಿದೆ. ನ್ಯಾಯಾಲಯದ ಆದೇಶವನ್ನು ಗೌರವಿಸಬೇಕಿರುವ ವಿದ್ಯಾವಂತ ಯುವತಿಯರು ಕಾಲೇಜಿನಲ್ಲಿ ಜಿಬಾಬ್ ಧರಿಸಲು ಅವಕಾಶ ನೀಡುತ್ತಿಲ್ಲ ಎನ್ನುವ ಕಾರಣವೊಡ್ಡಿ ಕಾಲೇಜಿನಿಂದ ಟಿಸಿ ಪಡೆಯಲು ಮುಂದಾಗಿದ್ದಾರೆ. ಮಂಗಳೂರು ವಿವಿ ಅಧೀನದ ಹಂಪನಕಟ್ಟೆ ಕಾಲೇಜಿನ ವಿದ್ಯಾರ್ಥಿನಿಯರು ಟಿಸಿ ತೆಗೆದುಕೊಳ್ಳಲು ಮುಂದಾಗಿರುವವರಾಗಿದ್ದಾರೆ. ಸದ್ಯ ಹಿಜಾಬ್ ಗಲಾಟೆ ಮುಂದುವರಿದಿರುವಾಗಲೇ ವಿದ್ಯಾರ್ಥಿನಿಯರ ಇಂಥಹ ನಡವಳಿಕೆ ವ್ಯಾಪಕ ಟೀಕೆಗೆ ಗುರಿಯಾಗಿದೆ.
- +91 73497 60202
- [email protected]
- November 22, 2024 8:03 PM