ನ್ಯೂಸ್ ನಾಟೌಟ್: ಕಾಂಗ್ರೆಸ್ ಮು ಖಂಡ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕೆಪಿಸಿಸಿ ಅಧಕ್ಷ ಡಿ.ಕೆ. ಶಿವಕುಮಾರ್ಗೆ ಶುಕ್ರವಾರ ರಾಜೀನಾಮೆ ಪತ್ರ ಸಲ್ಲಿಸಿದ್ದಾ ರೆ.
ರಾಜೀನಾಮೆ ಪತ್ರದಲ್ಲೇನಿದೆ
ಕಳೆದ ಮೂರು ವರ್ಷ ದಲ್ಲಿ ಜಿಲ್ಲೆಯಲ್ಲಿ ಪಕ್ಷ ಸಂ ಘಟನೆಯಲ್ಲಿ ತೀವ್ರ ಹಿನ್ನಡೆಯಾಗಿದ್ದು , ಉಸಿರು ಗಟ್ಟುವ ವಾತಾವರಣದ ಬಗ್ಗೆ ಪಕ್ಷದ ಹಿರಿಯ ಮುಖಂಡರಿಗೆ ತಿಳಿಸಿದ್ದರೂ ಪ್ರಯೋ ಜನವಾಗಿಲ್ಲ ಎಂದು ರಾಜೀನಾ ಮೆ ಪತ್ರದಲ್ಲಿ ಉಲ್ಲೇಖಿಸಿದ್ದಾ ರೆ. ಇಂಥ ಸ್ಥಿತಿಯಲ್ಲಿ ತನಗೆ ನೀ ಡಲಾಗಿರುವ ಕೆಪಿಸಿಸಿ ಉಪಾಧ್ಯಕ್ಷ ಸ್ಥಾನಕ್ಕೆ ನ್ಯಾ ಯ ಒದಗಿಸಲಾಗದು ಎಂದಿರು ವ ಪ್ರಮೋದ್, ಈ ಹಿನ್ನೆಲೆಯಲ್ಲಿ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ವಿವರಿಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಇದುವರೆಗೆ ಕಾರ್ಯ ನಿರ್ವ ಹಿಸಲು ಅವಕಾಶ ಒದಗಿಸಿರುವುದಕ್ಕೆ ಧನ್ಯವಾದ ತಿಳಿಸಿದ್ದಾರೆ. ಇತ್ತೀಚೆಗೆ ಕೆಪಿಸಿಸಿ ರಾ ಜ್ಯ ಉಪಾಧ್ಯ ಕ್ಷರಾಗಿ ನೇಮಕ ಮಾಡಿರುವುದನ್ನು ಉಲ್ಲೇಖಿಸಿದ್ದು , ಆ ಬಗ್ಗೆ ಕೃತಜ್ಞತೆ ತಿಳಿಸಿದ್ದಾ ರೆ. ನಾ ನು ಕಾಂಗ್ರೆಸ್ ಪಕ್ಷದ ಅಭಿವೃದ್ಧಿಗಾಗಿ ತನ್ನ ಸ್ವಂತ ದುಡಿಮೆಯ ಹಣ ಮತ್ತು ಸಮಯವನ್ನು ವಿನಿಯೋ ಗಿಸಿದ್ದನ್ನು ವಿವರಿಸಿದ್ದು , ಪಕ್ಷವು ಈ ಶ್ರಮಕ್ಕಾ ಗಿ ತನಗೆ ವಿವಿಧ ಹು ದ್ದೆಗಳನ್ನು ನೀಡಿದೆ. ಅಂತೆಯೇ ತನ್ನ ಕ್ಷೇತ್ರ ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದ್ದೇನೆ ಎಂದು ತಿಳಿಸಿದ್ದಾರೆ.