ಸಂಪಾಜೆ: ಇಲ್ಲಿನ ಕೊಡಗು ಸಂಪಾಜೆಯ ಪದವಿ ಪೂರ್ವ ಕಾಲೇಜಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಆರಂಭಗೊಂಡಿದೆ. ಸಂಪಾಜೆ, ಪೆರಾಜೆ ಹಾಗೂ ಚೆಂಬು ಗ್ರಾಮದ ಶಾಲೆಗಳ ಒಟ್ಟು 95 ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ಪರೀಕ್ಷೆಗೆ ಹಾಜರಾಗಿದ್ದಾರೆ. ಇಲ್ಲಿನ ಮುಖ್ಯ ಸಿಬ್ಬಂದಿ ಪರೀಕ್ಷೆಗೆ ಬೇಕಾದ ಎಲ್ಲ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದು ಪರೀಕ್ಷೆ ಆರಂಭವಾಗಿದೆ.
- +91 73497 60202
- [email protected]
- October 7, 2024 12:01 AM