ಕೊಕ್ಕಡ: ಇತ್ತೀಚೆಗೆ ಇಲ್ಲಿನ ಶ್ರೀ ವೈಧ್ಯನಾಥೇಶ್ವರವಿಷ್ಣುಮೂರ್ತಿ ದೇವಸ್ಥಾನದಲ್ಲಿ ಕೊಕ್ಕಡ ಭಾ.ಜ.ಪಾ ಕಾರ್ಯಕರ್ತರು ಮತ್ತು ಶ್ರೀ ಕ್ಷೇತ್ರ ಕೊಕ್ಕಡ ವೈದ್ಯನಾಥೇಶ್ವರವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ ಆಯುಷ್ಯ ವೃದ್ಧಿ ಹಾಗೂ ಲೋಕಕಲ್ಯಾಣಕ್ಕಾಗಿ ಮಹಾಮೃತ್ಯುಂಜಯ ಹೋಮವನ್ನು ನೆರವೇರಿಸಲಾಯಿತು. ಈ ವೇಳೆ ಬಿಜೆಪಿ ಪಕ್ಷದ ಸ್ಥಳೀಯ ನಾಯಕರು, ಕಾರ್ಯಕರ್ತರು ಸೇರಿದಂತೆ ಹಲವಾರು ಮಂದಿ ಪಾಲ್ಗೊಂಡಿದ್ದರು.
- +91 73497 60202
- [email protected]
- December 5, 2024 12:33 AM