ಬೆಂಗಳೂರು: ದೇಶಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಜೋರಾಗಿಯೇ ಇದೆ. ದೀಪಾವಳಿ ವಿಶೇಷಕ್ಕೆ ಏನಾದರೂ ಹೊಸತನ್ನು ಮಾಡಲು ಜನರು ಹೆಚ್ಚು ಇಷ್ಟಪಡುತ್ತಾರೆ. ಹಬ್ಬಕ್ಕೆ ಖರೀದಿ ಜೋರಾಗಿಯೇ ಇದೆ.
What's your #DeepavaliSaree like? Am sure your #DiwaliSari can't match this one … Never seen anything quite like this after #AmitabhBachchan #SaaraZamaanaHaseenonKaDeewana #Yaarana !! pic.twitter.com/Y4VUv9UgNL
— Syed Mahammed Rafi (@JournalistRafi) November 1, 2021
ಹೊಸ ಬಟ್ಟೆ ತೊಟ್ಟು ಸುಂದರವಾಗಿ ಅಲಂಕಾರಗೊಂಡು ಹಬ್ಬವನ್ನು ಸಂತೋಷದಿಂದ ಆಚರಿಸಲು ಜನರು ಸಿದ್ಧರಾಗಿದ್ದಾರೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಯುವತಿ ಸೀರೆಗೆ ಲೈಟ್ಸ್ಗಳನ್ನು ಅಳವಡಿಸಿಕೊಂಡಿದ್ದಾಳೆ. ಮಿರಿ ಮಿರಿ ಮಿಂಚುತ್ತಾ ಓಡಾಡುತ್ತಿರುವ ದೃಶ್ಯ ಇದೀಗ ಫುಲ್ ವೈರಲ್ ಆಗಿದೆ.