ದೇಶ-ವಿದೇಶವೈರಲ್ ನ್ಯೂಸ್ಸಿನಿಮಾ

ಎರಡನೆ ಬಾರಿಗೆ ಮದುವೆಯಾದ ಸನ್ನಿ ಲಿಯೋನ್‌..! 3 ಮಕ್ಕಳೆದುರು 13 ವರ್ಷಗಳ ಬಳಿಕ ಮತ್ತೆ ಮದುವೆ..!

232

ನ್ಯೂಸ್ ನಾಟೌಟ್: ನಟಿ ಸನ್ನಿ ಲಿಯೋನ್‌ ಎಲ್ಲರಿಗೂ ಗೊತ್ತಿರುವ ನಟಿ. ಈಕೆ ಮೂವರು ಮಕ್ಕಳು ಹಾಗೂ ಗಂಡನೊಂದಿಗೆ ಸುಖವಾದ ಸಂಸಾರ ನಡೆಸುತ್ತಿದ್ದಾಗಲೇ ಎರಡನೆ ಭಾರಿ ಮದುವೆಯಾಗುವ ಮೂಲಕ ಸುದ್ದಿಯಾಗುತ್ತಿದ್ದಾರೆ.

ತಮ್ಮ ಎರಡನೇ ಬಾರಿಯ ಮದುವೆಯ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸನ್ನಿ ಲಿಯೋನ್‌ ಹಾಗೂ ಡೇನಿಯಲ್‌ 2011 ರಲ್ಲಿ ಪ್ರೀತಿಸಿ ಮದುವೆಯಾಗಿದ್ದರು, ಈ ಜೋಡಿ ಮದುವೆಯಗಿ ಈಗಾಗಲೆ 13 ವರ್ಷಗಳು ಕಳೆದಿವೆ.

ಇದೀಗ 13 ವರ್ಷಗಳ ನಂತರ ಸನ್ನಿ ಲಿಯೋನ್‌ ಡೇನಿಯಲ್‌ ಎರಡನೆ ಭಾರಿಗೆ ಮತ್ತೆ ಮದುವೆಯಾಗಿದ್ದಾರೆ. ಅದು ಕೂಡ ಪ್ರಪಂಚದ ಅತ್ಯಂತ ಸುಂದರ ತಾಣಗಳಲ್ಲಿ ಒಂದಾದ ಮಾಲ್ಡೀವ್ಸ್‌ ನಲ್ಲಿ ಮದುವೆ ಸಮಾರಂಭ ನಡೆದಿದೆ.
ನಟಿ ತಮ್ಮ ಮೂವರು ಮಕ್ಕಳ ಸಮ್ಮುಖದಲ್ಲಿ ತಮ್ಮ ಪತಿ ಡೇನಿಯಲ್‌ ಅವರನ್ನು ಅಕ್ಟೋಬರ್‌ 31 ರಂದು ಎರಡನೆ ಬಾರಿಗೆ ಮದುವೆಯಾಗಿದ್ದಾರೆ.

Click

https://newsnotout.com/2024/11/police-constable-kannada-news-viral-news-marriage-man/
https://newsnotout.com/2024/11/kannada-news-child-nomore-inside-the-car-which-was-locked/
https://newsnotout.com/2024/11/hd-kumaraswami-kannada-news-hd-kumaraswami-viral-news/
https://newsnotout.com/2024/11/tahashildar-office-belagavi-kannada-news-man-get-nomore/
See also  'ಜಸ್ಟ್ ಅರ್ಥ ಮಾಡ್ಕೊಳ್ಳಿ ಪ್ಲೀಸ್', ಬನ್ನಿ ನಮ್ಮ ಪವರ್ ಮ್ಯಾನ್ ಗಳಿಗೆ ಸಾಥ್ ಕೊಡೋಣ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget