Uncategorized

ಸತ್ತು 11 ವರ್ಷದ ಬಳಿಕ ಕನಸಿನಲ್ಲಿ ಬಂದು ಹೆಂಡ್ತಿಗೆ ಮಗು ಕೊಟ್ಟನಂತೆ ಗಂಡ..! ಮಹಿಳೆಯ ವಿಡಿಯೋ ಎಲ್ಲೆಡೆ ವೈರಲ್..!

ನ್ಯೂಸ್ ನಾಟೌಟ್: ವಿಚಿತ್ರ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಮಹಿಳೆ ಹೇಳಿಕೆ ಪ್ರಕಾರ ಇತ್ತೀಚೆಗೆ ಮಗುವಿಗೆ ಜನ್ಮ ನೀಡಿದ್ದಾಳೆ. ಈ ಮಹಿಳೆಯ ಮಗು ತನ್ನ ಗಂಡನಿಂದ ಬಂದಿದೆ ಎಂದು ಹೇಳಿದ್ದಾಳೆ. ಆದರೆ ಈ ಮಹಿಳೆಯ ಗಂಡ 11 ವರ್ಷಗಳ ಹಿಂದೆ ನಿಧನರಾಗಿದ್ದಾರೆ ಎನ್ನಲಾಗಿದೆ. ಇದು ಹೇಗೆ ಸಾಧ್ಯ ಎಂದು ಮಹಿಳೆಯನ್ನು ಮಾಧ್ಯಮ ಪ್ರತಿನಿಧಿಯೊಬ್ಬರು ಪ್ರಶ್ನಿಸಿದ್ದಾರೆ.

ಈ ಮಹಿಳೆ ಕಳೆದ 11 ವರ್ಷಗಳಿಂದ ಗರ್ಭಿಣಿಯಾಗಿದ್ದಳಾ? ಖಂಡಿತ ಇಲ್ಲ. ಹೀಗಿರುವಾಗ ಆಕೆ ಗರ್ಭಿಣಿಯಾದದ್ದು ಹೇಗೆ ಎಂಬ ಪ್ರಶ್ನೆ ಮೂಡಿದೆ. ಈ ಮಹಿಳೆ ತನ್ನ ಪತಿ ಕನಸಿನಲ್ಲಿ ಬಂದು ನನ್ನನ್ನು ಗರ್ಭಿಣಿ ಮಾಡಿದರು ಎಂದು ಹೇಳಿದ್ದಾರೆ. ಈ ಬಗ್ಗೆ ನೆಟ್ಟಿಗರು ಹಲವು ಬಗೆಯಲ್ಲಿ ಕಾಮೆಂಟ್ ಮಾಡಿದ್ದಾರೆ.

Click

https://newsnotout.com/2024/08/puttur-wild-wild-boar-animal-kannada-news-scooter-driver/
https://newsnotout.com/2024/08/bengaluru-lady-case-under-twist-kannada-news-fir/
https://newsnotout.com/2024/08/duplicate-currency-note-kannada-news-youtube-puttur-mangaluru/

Related posts

ಪುತ್ತೂರು: ಅರುಣ್‌ ಪುತ್ತಿಲ ಕಚೇರಿಗೆ ನೀತಿಸಂಹಿತೆ ತಂಡ ಭೇಟಿ, ಪರಿಶೀಲನೆ

ಕರ್ನಾಟಕ ಪಂಚಾಯತ್ ರಾಜ್ ಇಲಾಖೆಯಲ್ಲಿ ನೇರ ನೇಮಕಾತಿಗೆ ಅರ್ಜಿ ಆಹ್ವಾನ, ಇಲ್ಲಿದೆ ಸಂಪೂರ್ಣ ಮಾಹಿತಿ

ಸುಳ್ಯ: ಶಾಲೆ ಸಿಬ್ಬಂದಿ ಎಡವಟ್ಟು, 4ನೇ ತರಗತಿ ಬಾಲಕಿಗೆ ಎರಡು ಸಲ ಮೆದುಳು ಜ್ವರದ ಲಸಿಕೆ