ಕರಾವಳಿಕೊಡಗುಸುಳ್ಯ

ಸಂಪಾಜೆ: ಸ್ಕೂಟಿ-ಜೀಪ್ ಡಿಕ್ಕಿ, ಪಂಚಾಯತ್ ಸದಸ್ಯ ಪವಾಡ ಸದೃಶ ಪಾರು

206

ನ್ಯೂಸ್ ನಾಟೌಟ್: ಸಂಪಾಜೆಯ ಚೌಕಿ ಬಳಿ ಸ್ಕೂಟಿ ಹಾಗೂ ಜೀಪ್ ನಡುವೆ ಅಪಘಾತ ಸಂಭವಿಸಿ‌ ಓರ್ವನಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ.

ರಾತ್ರಿ 8 ಗಂಟೆಗೆ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಅಪಘಾತದ ರಭಸಕ್ಕೆ ಸ್ಕೂಟಿ ಹಾಗೂ ಜೀಪ್ ಜಖಂಗೊಂಡಿದೆ. ಸಂಪಾಜೆ‌ ಗ್ರಾಮ ಪಂಚಾಯತ್ ಸದಸ್ಯ ವಿಜಯ್ ಕುಮಾರ್ ಎಂಬಾತ ಸ್ಕೂಟಿ ಚಲಾಯಿಸುತ್ತಿದ್ದು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

See also  ಸುಳ್ಯದಲ್ಲಿ ಸೆವೆಂತ್‌ ಹೆವೆನ್ ಕೇಕ್‌ ಶಾಪ್‌ ಶುಭಾರಂಭ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget