ಕರಾವಳಿಸುಳ್ಯ

ಇಬ್ಬರು ವಿದ್ಯಾರ್ಥಿನಿಯರು ನೀರುಪಾಲು,ನಾಪತ್ತೆಯಾದವರಿಗಾಗಿ ಭಾರಿ ಹುಡುಕಾಟ

219

ನ್ಯೂಸ್ ನಾಟೌಟ್: ಹೊಳೆಯಲ್ಲಿ ಇಬ್ಬರು ಹೆಣ್ಣು ಮಕ್ಕಳು ಮುಳುಗಿ ನೀರುಪಾಲಾದ ಘಟನೆ ಸುಳ್ಯದಿಂದ ವರದಿಯಾಗಿದೆ.ಸುಳ್ಯ ಬಳ್ಪ ಸಮೀಪದ ಕೇನ್ಯ ಕಣ್ಕಲ್‌ ಎಂಬಲ್ಲಿ ಈ ದುರಂತ ಸಂಭವಿಸಿದೆ.

ನಾಪತ್ತೆಯಾದವರು ಶಾಲಾ ವಿದ್ಯಾರ್ಥಿನಿಯರೆಂದು ತಿಳಿದು ಬಂದಿದೆ.ನೀರಿನಲ್ಲಿ ಮುಳುಗಿದ ಮಾಹಿತಿ ಮೇ.8 ರಂದು ಸಂಜೆ ವರದಿಯಾಗುತ್ತಿದ್ದಂತೆ ಅಗ್ನಿ ಶಾಮಕ ದಳ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಿಸುತ್ತಿದೆ.

See also  ಸುಳ್ಯ: ಅಲ್ ಇಹ್ಸಾನ್ ಸಂಸ್ಥೆಯಿಂದ ಅತಿ ಕಡಿಮೆ ದರದಲ್ಲಿ ಉಮ್ರಾ ಪ್ಯಾಕೇಜ್‌
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget