ಕರಾವಳಿಕೊಡಗುಸುಳ್ಯ

ಸಂಪಾಜೆ: ಸ್ಕೂಟಿ-ಜೀಪ್ ಡಿಕ್ಕಿ, ಪಂಚಾಯತ್ ಸದಸ್ಯ ಪವಾಡ ಸದೃಶ ಪಾರು

208

ನ್ಯೂಸ್ ನಾಟೌಟ್: ಸಂಪಾಜೆಯ ಚೌಕಿ ಬಳಿ ಸ್ಕೂಟಿ ಹಾಗೂ ಜೀಪ್ ನಡುವೆ ಅಪಘಾತ ಸಂಭವಿಸಿ‌ ಓರ್ವನಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ.

ರಾತ್ರಿ 8 ಗಂಟೆಗೆ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಅಪಘಾತದ ರಭಸಕ್ಕೆ ಸ್ಕೂಟಿ ಹಾಗೂ ಜೀಪ್ ಜಖಂಗೊಂಡಿದೆ. ಸಂಪಾಜೆ‌ ಗ್ರಾಮ ಪಂಚಾಯತ್ ಸದಸ್ಯ ವಿಜಯ್ ಕುಮಾರ್ ಎಂಬಾತ ಸ್ಕೂಟಿ ಚಲಾಯಿಸುತ್ತಿದ್ದು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

See also  ಪುತ್ತೂರು: ಉಪವಿಭಾಗಾಧಿಕಾರಿ ಗಿರೀಶ್ ನಂದನ್ ಹಾಸನಕ್ಕೆ ವರ್ಗಾವಣೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget