ಕ್ರೈಂ

ಅರಂತೋಡು: ಚರಂಡಿಗೆ ಬಿದ್ದ ಕಾರು

ನ್ಯೂಸ್ ನಾಟೌಟ್: ವೇಗದಿಂದ ಬಂದ ಕಾರು ಅರಂತೋಡು ಬಳಿ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಘಟನೆ ನಡೆದಿದೆ.

ಕಾರು ಧರ್ಮಸ್ಥಳದಿಂದ ಮೈಸೂರಿಗೆ ಹೋ ಗುತ್ತಿತ್ತು ಎಂದು ತಿಳಿದು ಬಂದಿದೆ. ಕಾರು ಬಸ್ ಗೆ ಸೈಡು ಕೊಡಲು ಎಡ ಬದಿಗೆ ತಿರುಗಿಸಿದಾಗ ಚಾಲಕನ ನಿಯಂತ್ರಣ ತಪ್ಪಿ ಅವಘಡ ಸಂಭವಿಸಿದೆ. ಕಾರಿನಲ್ಲಿ ಐದು ಮಂದಿ ಇದ್ದು ಯಾರಿಗೂ ಏನು ಅಪಾಯವಾಗಿಲ್ಲ. ಧರ್ಮಸ್ಥಳ ಕ್ಷೇತ್ರ ದರ್ಶನ ಪಡೆದು ಮೈಸೂರಿಗೆ ತೆರಳುತ್ತಿದ್ದರು ಎನ್ನಲಾಗಿದೆ.

Related posts

ಅಪಾರ್ಟ್‌ಮೆಂಟ್‌ ನಲ್ಲಿ 3 ಮಹಿಳೆಯರ ಜೊತೆ ಒಬ್ಬ ಪುರುಷನ ಶವ ಪತ್ತೆ..! ನಿಗೂಢ ಸಾವಿನ ಬಗ್ಗೆ ಪೊಲೀಸರು ಹೇಳಿದ್ದೇನು..?

ಅಪ್ರಾಪ್ತನಿಂದ ಮರ್ಸಿಡಿಸ್ ಕಾರ್ ಹಿಟ್ ಆಂಡ್ ರನ್ ಕೇಸ್ ನಲ್ಲಿ1.98 ಕೋಟಿ ರೂ. ಪರಿಹಾರಕ್ಕೆ ಕೋರ್ಟ್ ಆದೇಶ ..! ಇಲ್ಲಿದೆ ವೈರಲ್ ವಿಡಿಯೋ

ಕುಡಿಯುವ ನೀರಿನ ಟ್ಯಾಂಕ್ ಗೆ ಬಿದ್ದು ಆತ್ಮಹತ್ಯೆ..! ಎರಡು ದಿನ ಅದೇ ನೀರನ್ನು ಕುಡಿದರಾ ಜನ..?