Uncategorized

ಮಹಿಳೆಗೆ ಕಿರುಕುಳ: ಮೈಸೂರಿನಲ್ಲಿ ಪೊಲೀಸಪ್ಪನ ಕಾಮ ಪುರಾಣ..!

ಮೈಸೂರು: ನಗರದ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂಬ ಆರೋಪದ ಮೇರೆಗೆ ಪೊಲೀಸ್ ಸಿಬ್ಬಂದಿಯೊಬ್ಬರನ್ನು ನಜರ್ಬಾದ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಗರದ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಮೆಹಬೂಬ್ (36) ಬಂಧಿತ ಆರೋಪಿಯಾಗಿದ್ದು, ಈತ ರಾಘವೇಂದ್ರ ನಗರದ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ.  ಜೂನ್ 15 ರಂದು ರಾತ್ರಿ ಮನೆಯಿಂದ ಹೊರಗೆ ಬಂದಿದ್ದ  ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ಮಹಿಳೆ ನಜರ್ ಬಾದ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ಆರೋಪಿ ಮಹೆಬೂಬ್ ನನ್ನು ಬಂಧಿಸಿದ್ದಾರೆ.

Related posts

ನಾಲಗೆ ಬಣ್ಣ,ಆಕಾರಗಳಿಂದಲೇ ವ್ಯಕ್ತಿಗಳ ಗುಣ ಏನೆಂದು ತಿಳಿಬಹುದು, ಅರೆ ಅದ್ಹೇಗೆ? ಆಶ್ಚರ್ಯವಾಗುತ್ತಿದೆಯಾ?

ಸಂಪೂರ್ಣ ಸುರಕ್ಷಾ – ಆರೋಗ್ಯರಕ್ಷಾ ಕಾರ್ಯಕ್ರಮದಡಿ ಯೋಜನೆಯ ಚೆಕ್‌ ವಿತರಣೆ

ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಭೂಕುಸಿತ , ಜನರಲ್ಲಿ ಆತಂಕ