Uncategorized

ಕೊಡಗಿನ ಮಹಿಳಾ ಹಾಕಿ ಕೋಚ್ ಗೆ 10 ಲಕ್ಷ ರೂ. ನೀಡಿದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್

ಮಡಿಕೇರಿ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತ ಮಹಿಳಾ ತಂಡದ ಸ್ಮರಣೀಯ ಸಾಧನೆಗೆ ಕೊಡುಗೆ ನೀಡಿದ ಭಾರತೀಯ ಮಹಿಳಾ ಹಾಕಿ ತಂಡದ ಸಹಾಯಕ ತರಬೇತುದಾರರಾದ ಕೊಡಗಿನ ಕಂಬಿಬಾಣೆಯ ಅಂಕಿತಾ ಸುರೇಶ್ ಅವರನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಸನ್ಮಾನಿಸಿದರು. ಅಂಕಿತಾ ಅವರಿಗೆ  10 ಲಕ್ಷ ರೂ. ಕೊಡುಗೆಯನ್ನು ಯೋಗಿ ಆದಿಥ್ಯನಾಥ್ ನೀಡಿದರು.   ಅಂತೆಯೇ ಒಡಿಶಾ ಮುಖ್ಯಮಂತ್ರಿ ಬಿಜು ಪಾಟ್ನಾಯಕ್ ಕೂಡ ಅಂಕಿತಾ ಸುರೇಶ್ ಹಾಗೂ ಭಾರತೀಯ ಮಹಿಳಾ ಹಾಕಿ ತಂಡದ ಆಟಗಾತಿ೯ಯರನ್ನು  ಒಡಿಶಾ ಪರವಾಗಿ ಸನ್ಮಾನಿಸಿದ್ದಾರೆ.

Related posts

ಇನ್ನು ಡ್ರೈವಿಂಗ್ ಲೈಸನ್ಸ್‌ ಪಡೆಯುವುದು ತುಂಬಾ ಸುಲಭ !

ಸುಳ್ಯ: ಪಾತಿಕಲ್ಲು ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ ಲೋಕಾರ್ಪಣೆ, AOLE ಅಧ್ಯಕ್ಷ ಡಾ.ಕೆ.ವಿ ಚಿದಾನಂದರಿಂದ ಉದ್ಘಾಟನೆ

ಲಿಫ್ಟ್ ನೊಳಗೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಗೆ ಒದ್ದು ಬುದ್ದಿ ಕಲಿಸಿದ ಮಹಿಳೆ..! ಇಲ್ಲಿದೆ ವೈರಲ್ ವಿಡಿಯೋ