ಕ್ರೈಂ

ಕಾಣೆಯಾದ ಯುವತಿ ಧರ್ಮಸ್ಥಳದಲ್ಲಿ ಪ್ರಿಯಕರನೊಂದಿಗೆ ಪತ್ತೆ

357
Spread the love

ಕಡಬ: ಮೆನೆಯಿಂದ ಕಾಣೆಯಾಗಿದ್ದ ಯುವತಿ ಪ್ರಿಯಕರನೊಂದಿಗೆ ಧರ್ಮಸ್ಥಳದಲ್ಲಿ ಪತ್ತೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ.

ಕೋಡಿಂಬಾಳ ಗಾಣದ ಗುಂಡಿ ನಿವಾಸಿ ರಮೇಶ್ ಎಂಬವರ ಪುತ್ರಿ ದಿವ್ಯ (22 ) ವರ್ಷ, ಬುಧವಾರ ಮನೆಯಿಂದ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು. ಈ ಬಗ್ಗೆ ಯುವತಿ ತಂದೆ ಕಡಬ ಠಾಣೆಯಲ್ಲಿ ದೂರು ನೀಡಿದ್ದರು. ತಂದೆ ನೀಡಿದ ದೂರಿನಂತೆ ಕೇಸ್ ದಾಖಲಾಗಿತ್ತು.

See also  ಅವಸರದಲ್ಲಿ ಇವಿಎಂ ಯಂತ್ರವನ್ನೇ ಬಿಟ್ಟು ಹೋದ ಅಧಿಕಾರಿಗಳು! ಅಧಿಕಾರಿಗಳ ಎಡವಟ್ಟಿಗೆ 700 ಮತಗಳು ಏನಾದವು?
  Ad Widget   Ad Widget   Ad Widget   Ad Widget   Ad Widget   Ad Widget