ಲಿಂಕ್‌ ತೆರೆಯದಿದ್ದರೂ ವಾಟ್ಸ್‌ ಆ್ಯಪ್‌ ಖಾತೆಗಳು ಹ್ಯಾಕ್‌..? ಎಚ್ಚರಿಕೆ ನೀಡಿದ ವಾಟ್ಸ್‌ ಆ್ಯಪ್‌..!

ನ್ಯೂಸ್ ನಾಟೌಟ್: ವಾಟ್ಸ್‌ ಆ್ಯಪ್‌ ಖಾತೆ ಹ್ಯಾಕ್‌ ಆಗದಿರಲು ಅನಾಮಧೇಯ ಮತ್ತು ಸಂಶಯಾಸ್ಪದ ವೆಬ್‌ ಲಿಂಕ್‌, ಫೈಲ್‌ ಮತ್ತು ಆ್ಯಪ್ ಗಳನ್ನು ತೆರೆಯಬಾರದು ಎಂದು ಬಹುತೇಕ ಬಳಕೆದಾರರಿಗೆ ತಿಳಿದಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಯಾವುದೇ ಲಿಂಕ್‌ ಗಳನ್ನು ತೆರೆಯದಿದ್ದರೂ ವಾಟ್ಸ್‌ ಆ್ಯಪ್‌ ಖಾತೆ ಹ್ಯಾಕ್‌ ಆಗುತ್ತಿವೆ ಎಂಬ ವಿಚಾರವನ್ನು ಸ್ವತಃ ವಾಟ್ಸ್‌ ಆ್ಯಪ್‌ ಬಹಿರಂಗಪಡಿಸಿದೆ. 24 ದೇಶಗಳಿಗೆ ಸೇರಿದ ಸುಮಾರು 90 ಬಳಕೆದಾರರು ತಾವು ಸ್ವೀಕರಿಸಿದ ದೋಷಪೂರಿತ ಫೈಲ್‌ ಗ‌ಳನ್ನು … Continue reading ಲಿಂಕ್‌ ತೆರೆಯದಿದ್ದರೂ ವಾಟ್ಸ್‌ ಆ್ಯಪ್‌ ಖಾತೆಗಳು ಹ್ಯಾಕ್‌..? ಎಚ್ಚರಿಕೆ ನೀಡಿದ ವಾಟ್ಸ್‌ ಆ್ಯಪ್‌..!