ಕ್ರೈಂ

ನೀರಿನ ಟ್ಯಾಂಕ್‌ಗೆ ಬಿದ್ದು ಬಾಲಕಿ ಸಾವು

452

ಮೂಡಿಗೆರೆ: ಆಟವಾಡುತ್ತಿದ್ದ ಬಾಲಕಿ ನೀರಿನ ಟ್ಯಾಂಕ್ ಗೆ ಬಿದ್ದು ಸಾವನ್ನಪ್ಪಿದ ಘಟನೆ  ಚಿಕ್ಕಮಗಳೂರು ಜಿಲ್ಲೆಯಿಂದ ವರದಿಯಾಗಿದೆ.

ಮೂಡಿಗರೆ ತಾಲೂಕಿನ ಕೂವೆ ಗ್ರಾಮದ ಇಂದ್ರಾವತಿ ಎಸ್ಟೇಟ್ ನಲ್ಲಿ ದುರ್ಘಟನೆ ಸಂಭವಿಸಿದೆ. ಗೀತಾ-ಶೇಷಪ್ಪ ದಂಪತಿಯ ಪುತ್ರಿ ಏಳು ವರ್ಷದ ಪ್ರಾರ್ಥನಾ ಸಾವನ್ನಪ್ಪಿದ ಬಾಲಕಿಯಾಗಿದ್ದಾಳೆ. ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

See also  ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮ ಗೌಡ ನಿಧನ..! 'ಸುಕ್ರಜ್ಜಿ' ಎಂದೇ ಖ್ಯಾತರಾಗಿದ್ದ ಜನಪದ ಹಾಡುಗಾರ್ತಿ
  Ad Widget   Ad Widget   Ad Widget   Ad Widget