ಕರಾವಳಿ

ಪುತ್ತೂರು: ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿಗೆ ಸಂತೋಷ್ ನಿರ್ದೇಶಕರಾಗಿ ಆಯ್ಕೆ

ಸುಳ್ಯ : ಪುತ್ತೂರು ವಿದ್ಯಾವರ್ಧಕ ಸಂಘದ ಅಧಿನದಲ್ಲಿರುವ ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿ ನಿರ್ದೇಶಕರಾಗಿ ಅರಂತೋಡು – ತೊಡಿಕಾನ ಪ್ರಾರ್ಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ನೇಮಕಗೊಂಡಿದ್ದಾರೆ.

Related posts

ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಕಾಫಿನಾಡ ಜಿಲ್ಲಾಸ್ಪತ್ರೆ,ಮತ್ತೋರ್ವ ಮಹಿಳೆಯ ಅಂಗಾಂಗ ರವಾನೆಗೆ ಸಜ್ಜು

ಮಂಗಳೂರಿನಲ್ಲಿ ಡ್ರಗ್ಸ್ ಕೇಸ್ ಪ್ರಕರಣ:ಇಬ್ಬರು ಡಾಕ್ಟರ್ಸ್ ಸೇರಿದಂತೆ ಏಳು ವಿದ್ಯಾರ್ಥಿಗಳು ಅಮಾನತು

ಪ್ರತಿಭೆ ಪ್ರದರ್ಶಿಸಲು ಅವಕಾಶ ಕಲ್ಪಿಸುವ ಕಾರ್ಯಕ್ರಮ ಧವಲಾ ಸಿರಿ -ಶಾಸಕ ಕೋಟ್ಯಾನ್,ಸಮಯ ಪ್ರಜ್ಞೆ ಇರುವವನನ್ನು ಸಮಯವೇ ಕಾಪಾಡುತ್ತದೆ:ನಟ ಅರವಿಂದ ಬೋಳಾರ್