ಕ್ರೈಂ

ಉಳುವಾರು ಯಶಸ್ ನಿಧನ

367
Spread the love

ಸುಳ್ಯ: ಇಲ್ಲಿನ ಅರಂತೋಡು ಗ್ರಾಮದ ಉಳುವಾರು ಯಶಸ್ ಪೇರಡ್ಕರವರು ಅಲ್ಪಕಾಲದ ಅಸೌಖ್ಯದಿಂದ ಜ. 2 ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 23 ವರ್ಷ ವಯಸ್ಸಾಗಿತ್ತು. ಮೃತರು ತಂದೆ ಗಣೇಶ, ತಾಯಿ ವೇದಾವತಿ, ಸಹೋದರಿ ಶ್ರೇಯಾ, ಬಂಧುಗಳನ್ನು ಅಗಲಿದ್ದಾರೆ.

See also  ಲಕ್ಷಗಟ್ಟಲೆ ನರೇಗಾ 'ನಕಲಿ ಜಾಬ್ ಕಾರ್ಡ್'ಗಳನ್ನು ಡಿಲೀಟ್ ಮಾಡಿದ್ದೇಕೆ ಸರ್ಕಾರ..? ನೀವೂ ನಕಲಿ ಜಾಬ್ ಕಾರ್ಡ್ ಹೊಂದಿದ್ದರೆ ದಂಡ ಎಷ್ಟು ಗೊತ್ತಾ?
  Ad Widget   Ad Widget   Ad Widget   Ad Widget   Ad Widget   Ad Widget