ಭಕ್ತಿಭಾವ

ತುಳುನಾಡ ದೈವಗಳ ನಿಂದಿಸಿದವರಿಗೆ ಶಿಕ್ಷೆಯಾಗಲಿ ಭಗವಂತ..!

374
Spread the love

ಧರ್ಮಸ್ಥಳ: ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ತುಳು ನಾಡ ಕಾರಣೀಕದ ದೈವಗಳ ನಿಂದನೆಯ ವಿರುದ್ಧ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸನ್ನಿಧಿಯಲ್ಲಿ ವಿಶ್ವ ಹಿಂದೂ ಪರಿಷತ್ , ಬಜರಂಗ ದಳ ಹಾಗೂ ದುರ್ಗಾ ವಾಹಿನಿ ಮಾತೃ ಮಂಡಳಿ ಧರ್ಮಸ್ಥಳ ಸದಸ್ಯರು ಪ್ರಾರ್ಥನೆ ಸಲ್ಲಿಸಿದರು. ನಂಬಿಕೆಗಳ ವಿರುದ್ಧ ಮಸಲತ್ತು ನಡೆಸುವ ದುಷ್ಪ ಶಕ್ತಿಗಳಿಗೆ ಶಿಕ್ಷೆಯಾಗುವಂತೆ ಶ್ರೀಸ್ವಾಮಿ ಅಣ್ಣಪ್ಪ ಹಾಗೂ ಧರ್ಮ ದೇವತೆಗಳಲ್ಲಿ ಭಿನ್ನಹ ಮಾಡಿಕೊಳ್ಳಲಾಯಿತು.

See also  ಅಬ್ಬಬ್ಬಾ ..ಕುಂಭಮೇಳ ತ್ರಿವೇಣಿ ಸಂಗಮದಲ್ಲಿ ದೈತ್ಯ ಹಾವು ಪ್ರತ್ಯಕ್ಷ..! ವಿಡಿಯೋ ವೈರಲ್‌
  Ad Widget   Ad Widget   Ad Widget   Ad Widget   Ad Widget   Ad Widget