ಭಕ್ತಿಭಾವ

ಹಿಂದೂ ಸಾಂಪ್ರದಾಯಿಕ ಉಡುಗೆ ತೊಡುಗೆ ತೊಟ್ಟು ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಪ್ರವೇಶಿಸಿ: ಫಲಕ ಅಳವಡಿಕೆ

24

ತೊಡಿಕಾನ : ಮಲ್ಲಿಕಾರ್ಜುನ ದೇವಸ್ಥಾನ ತೊಡಿಕಾನ. ಶ್ರೀ ದೇವಳದಲ್ಲಿ ಹಿಂದೂ ಜಾಗರಣ ವೇದಿಕೆ ತೊಡಿಕಾನ ಘಟಕ ದ ವತಿಯಿಂದ ಹಿಂದೂ ಸಾಂಪ್ರದಾಯಿಕ ಉಡುಗೆ ತೊಡುಗೆ ಯೊಂದಿಗೆ ದೇವಳವನ್ನು ಪ್ರವೇಶಿಸಿ ಎನ್ನುವ ಮಾಹಿತಿಯ ಫಲಕವನ್ನು ನೀಡಲಾಯಿತು. ಈ ಸಂಧರ್ಭದಲ್ಲಿ  ಸುಳ್ಯ ತಾ. ಹಿಂದೂ ಯುವವಾಹಿನಿ ಸಂಯೋಜಕ ಅಭಿಷೇಕ್ ತೊಡಿಕಾನ, ಹಿ.ಜಾ.ವೇ ಪ್ರಧಾನ ಕಾರ್ಯದರ್ಶಿ ಲಿಖಿತ್ ತೊಡಿಕಾನ . ಸಂಪರ್ಕ ಪ್ರಮುಖ್ ನಿತಿನ್ , ಮಾತೃ ಸುರಕ್ಷ ಪ್ರಮುಖ್ ವಿಜೇತ್ , ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಉಳುವಾರು, ಸದಸ್ಯರು ಉಮಾಶಂಕರ್ ,‌ಚಂದ್ರಪ್ರಕಾಶ್ ಪಾಣತ್ತಿಲ, ಮತ್ತು ಜನಾರ್ದನ ಬಾಳಕಜೆ, ಸುಧಾಕರ ಅಡ್ಯಡ್ಕ ಲಿಖಿತ್  ಹಾಗೂ ದೇವಳದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.