ಕರಾವಳಿ

ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಸ್ಥಾಪಕ ಟಿ.ಎಂ.ಶಹೀದ್ ಗೆ ಸದ್ಬಾವನಾ ಪ್ರಶಸ್ತಿ

ಸುಳ್ಯ : ಚಂದನಾ ಸಾಹಿತ್ಯ ವೇದಿಕೆ ಸುಳ್ಯ ವತಿಯಿಂದ ಕೊಡಮಾಡಿದ ಚಂದನಾ ಸದ್ಬಾವನಾ ಪ್ರಶಸ್ತಿ 2021 ಪ್ರಶಸ್ತಿಯನ್ನು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಅರಂತೋಡು ಇದರ ಸ್ಥಾಪಕಾಧ್ಯಕ್ಷ ಟಿ ಎಂ ಶಹೀದ್ ತೆಕ್ಕಿಲ್ ಅವರಿಗೆ ನೀಡಲಾಗಿದೆ. ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಾಗಿ ಚಂದನಾ ಸಾಹಿತ್ಯ ವೇದಿಕೆ ಸುಳ್ಯ ಅಧ್ಯಕ್ಷ ಎಚ್ ಭೀಮರಾವ್ ವಾಷ್ಠರ್ ಸನ್ಮಾನಿಸಿದರು.

Related posts

ಹಾಸನ ಮೂಲದ ವೃದ್ದೆಗೆ ನೆರವಾದ ಕೊಕ್ಕಡದ ಯುವಕರು,ಮನೆಯಿಂದ ತಪ್ಪಿಸಿಕೊಂಡು ಬಂದಿದ್ದ ಅಜ್ಜಿ

ನೀವು ಸರ್ಕಾರಿ ಉದ್ಯೋಗ ಹುಡುಕುತ್ತಿದ್ದೀರಾ..? ಕೈತುಂಬಾ ವೇತನದ VAO ಪರೀಕ್ಷೆ ಎದುರಿಸುವ ಕನಸಿದ್ದರೆ ವಿದ್ಯಾಮಾತಾ ಅಕಾಡೆಮಿ ಸೇರಿಕೊಳ್ಳಿ, ಇಂದೇ ಅರ್ಜಿ ಸಲ್ಲಿಸಲು ವಿವರ ಇಲ್ಲಿದೆ ನೋಡಿ

ಮೈಸೂರು ಚಾಮುಂಡೇಶ್ವರಿಗೆ ಚಿನ್ನದ ರಥ ನಿರ್ಮಾಣಕ್ಕೆ ಸಿಎಂ ಆದೇಶ..! ಮೂಡಾ ಹಗರಣದಿಂದ ಪಾರಾಗಲು ನಾಡ ದೇವಿಗೆ ಹರಕೆ ಹೇಳಿದ್ದರಾ ಸಿದ್ದರಾಮಯ್ಯ..?