ಅಪ್ಪ-ಅಮ್ಮನ ಬಳಿಗೆ ಮರಳಿ ಬಾ ಮಗಳೇ,16 ವರ್ಷ ಮಾತ್ರ ಬದುಕುವುದು ಎಂದು ಮೊದಲೇ ತಿಳಿದಿದ್ದರೆ.., ಖ್ಯಾತ ನಟ, ಸಂಗೀತ ನಿರ್ದೇಶಕ ವಿಜಯ್ ಆ್ಯಂಟನಿ ಪತ್ನಿಯಿಂದ ಮಗಳಿಗೆ ಭಾವನಾತ್ಮಕ ಪೋಸ್ಟ್
ನ್ಯೂಸ್ ನಾಟೌಟ್ : ತಮಿಳಿನ ಖ್ಯಾತ ನಟ, ಸಂಗೀತ ನಿರ್ದೇಶಕ ವಿಜಯ್ ಆ್ಯಂಟನಿ (Vijay Antony) ಅವರ ಮಗಳು ಮೀರಾ ಬದುಕನ್ನೇ ಕತ್ತಲು ಮಾಡಕೊಂಡ ವಿಚಾರ ಇಡೀ ಚಿತ್ರರಂಗಕ್ಕೆ ಆಘಾತ ...