ಉಬರಡ್ಕ: ನೇಣು ಬಿಗಿದುಕೊಂಡು 23 ವರ್ಷದ ಯುವತಿ ಆತ್ಮಹತ್ಯೆ, ವೈಯಕ್ತಿಕ ಕಾರಣದಿಂದ ಕೃತ್ಯ ಎಸಗಿರುವ ಶಂಕೆ
ನ್ಯೂಸ್ ನಾಟೌಟ್: ಉಬರಡ್ಕ ಕುತ್ತಮೊಟ್ಟೆ ಎಂಬಲ್ಲಿನ 23 ವರ್ಷದ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಯುವತಿಯ ಹೆಸರು ನಮಿತಾ ಎಂದು ತಿಳಿದು ಬಂದಿದೆ. ಆಕೆ ...