Tag: train

ರೈಲಿನಲ್ಲಿ ಗೋಮಾಂಸ ಸಾಗಾಟ ಮಾಡಿದ ವೃದ್ಧ, ಸಹಪ್ರಯಾಣಿಕರಿಂದ ಬಿತ್ತು ಹಿಗ್ಗಾಮುಗ್ಗ ಗೂಸ..!

ರೈಲಿನಲ್ಲಿ ಗೋಮಾಂಸ ಸಾಗಾಟ ಮಾಡಿದ ವೃದ್ಧ, ಸಹಪ್ರಯಾಣಿಕರಿಂದ ಬಿತ್ತು ಹಿಗ್ಗಾಮುಗ್ಗ ಗೂಸ..!

ನ್ಯೂಸ್‌ ನಾಟೌಟ್‌: ರೈಲಿನಲ್ಲಿ ಗೋಮಾಂಸ ಸಾಗಾಟ ಮಾಡುತ್ತಿದ್ದಾರೆ ಎಂಬ ಶಂಕೆಯಿಂದ ವೃದ್ಧನಿಗೆ ಸಹಪ್ರಯಾಣಿಕರು ಹಲ್ಲೆ ನಡೆಸಿದ ಘಟನೆ ಮಹಾರಾಷ್ಟ್ರದಲ್ಲಿ ಧುಲೆ ಎಕ್ಸ್‌ಪ್ರೆಸ್‌ ರೈಲಿನಲ್ಲಿ ನಡೆದಿದೆ. ಜಲಗಾಂವ್ ಜಿಲ್ಲೆಯ ...

ಉತ್ತರಪ್ರದೇಶದಲ್ಲಿ ಹಳಿ ತಪ್ಪಿದ ಸಬರಮತಿ ಎಕ್ಸ್‌ಪ್ರೆಸ್ ರೈಲು..! ಮುಂದೇನಾಯ್ತು..?

ಉತ್ತರಪ್ರದೇಶದಲ್ಲಿ ಹಳಿ ತಪ್ಪಿದ ಸಬರಮತಿ ಎಕ್ಸ್‌ಪ್ರೆಸ್ ರೈಲು..! ಮುಂದೇನಾಯ್ತು..?

ನ್ಯೂಸ್‌ ನಾಟೌಟ್‌: ಕಳೆದ ಕೆಲವು ದಿನಗಳ ಹಿಂದೆ ಹೌರ-ಮುಂಬೈ ನಡುವೆ ಸಂಚರಿಸುತ್ತಿದ್ದ ರೈಲು ಹಳಿ ತಪ್ಪಿ ಇಪ್ಪತ್ತು ಮಂದಿ ಗಾಯಗೊಂಡ ಘಟನೆ ಮಾಸುವ ಮುನ್ನವೇ ಉತ್ತರಪ್ರದೇಶದಲ್ಲಿ ಮತ್ತೊಂದು ...

ರೈಲಿನಲ್ಲಿ ಮಲಗಿಕೊಂಡೇ ರೊಮ್ಯಾನ್ಸ್ ಮಾಡಿದ ಪ್ರೇಮಿಗಳು, ತೀವ್ರ ಮುಜುಗರಕ್ಕೊಳಗಾದ ಸಹ ಪ್ರಯಾಣಿಕರು, ವಿಡಿಯೋ ವೀಕ್ಷಿಸಿ

ರೈಲಿನಲ್ಲಿ ಮಲಗಿಕೊಂಡೇ ರೊಮ್ಯಾನ್ಸ್ ಮಾಡಿದ ಪ್ರೇಮಿಗಳು, ತೀವ್ರ ಮುಜುಗರಕ್ಕೊಳಗಾದ ಸಹ ಪ್ರಯಾಣಿಕರು, ವಿಡಿಯೋ ವೀಕ್ಷಿಸಿ

ನ್ಯೂಸ್ ನಾಟೌಟ್: ಸಾರ್ವಜನಿಕ ಸ್ಥಳಗಳಲ್ಲಿ ಪ್ರೇಮಿಗಳು ರೊಮ್ಯಾನ್ಸ್ ಮಾಡಿ ಸಾರ್ವಜನಿಕರಿಗೆ ಮುಜುಗರ ತಂದಿರುವ ಹಲವಾರು ಸುದ್ದಿಗಳನ್ನು ನಾವು ಹಲವು ಸಲ ಓದಿರುತ್ತೇವೆ. ಇದೀಗ ರೈಲಿನಲ್ಲಿ ಪ್ರೇಮಿಗಳು ಮಲಗಿಕೊಂಡೇ ...

ಬೆಂಗಳೂರಿನಿಂದ ದೆಹಲಿಗೆ ಸಂಚರಿಸುತ್ತಿದ್ದ ರೈಲಿನಲ್ಲಿ ಅಗ್ನಿ ಅವಘಡ..! ಸಾವಿರಾರು ಪ್ರಯಾಣಿಕರ ಜೀವ ಉಳಿಸಲು ಪೈಲೆಟ್‌ ಮಾಡಿದ್ದೇನು..?

ಬೆಂಗಳೂರಿನಿಂದ ದೆಹಲಿಗೆ ಸಂಚರಿಸುತ್ತಿದ್ದ ರೈಲಿನಲ್ಲಿ ಅಗ್ನಿ ಅವಘಡ..! ಸಾವಿರಾರು ಪ್ರಯಾಣಿಕರ ಜೀವ ಉಳಿಸಲು ಪೈಲೆಟ್‌ ಮಾಡಿದ್ದೇನು..?

ನ್ಯೂಸ್‌ ನಾಟೌಟ್‌: ಬೆಂಗಳೂರಿನಿಂದ ಶನಿವಾರ (ಜು.1) ದೆಹಲಿಗೆ ಹೊರಟಿದ್ದ ಕೆ.ಕೆ ಎಕ್ಸ್‌ಪ್ರೆಸ್‌ (Karnataka Express) ರೈಲು ಭಾನುವಾರ ಮಹಾರಾಷ್ಟ್ರ ಸೊಲ್ಲಾಪುರದ ಮೋಹಳ ತಾಲೂಕಿನ ಘಾಟಘೆ ಗ್ರಾಮದ ಸಮೀಪ ...

ಬೆಂಗಳೂರಿನಿಂದ ಹೊರಟ ರೈಲು ಘೋರ ಅಪಘಾತಕ್ಕೆ ಸಿಲುಕಿದ್ದು ಹೇಗೆ? 233 ಮಂದಿಯನ್ನು ಬಲಿ ತೆಗೆದುಕೊಂಡ ದುರಂತಕ್ಕೆ ಇದೊಂದು ತಪ್ಪು ಕಾರಣವಾಯಿತೇ?

ಬೆಂಗಳೂರಿನಿಂದ ಹೊರಟ ರೈಲು ಘೋರ ಅಪಘಾತಕ್ಕೆ ಸಿಲುಕಿದ್ದು ಹೇಗೆ? 233 ಮಂದಿಯನ್ನು ಬಲಿ ತೆಗೆದುಕೊಂಡ ದುರಂತಕ್ಕೆ ಇದೊಂದು ತಪ್ಪು ಕಾರಣವಾಯಿತೇ?

ನ್ಯೂಸ್ ನಾಟೌಟ್: ಕೋ ರಮಂ ಡಲ್ ಎಕ್ಸ್ ಪ್ರೆಸ್ , ಬೆಂ ಗಳೂರು–ಹೌರಾ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ಮತ್ತು ಸರಕು ಸಾಗಣೆ ರೈಲುಗಳ ಮಧ್ಯೆ ಒಡಿಶಾದ ...

ರೈಲುಗಳ ನಡುವೆ ಢಿಕ್ಕಿ: ಅಪಘಾತದ ತೀವ್ರತೆಗೆ ಭೂಕಂಪನದ ಅನುಭವ..!

ರೈಲುಗಳ ನಡುವೆ ಢಿಕ್ಕಿ: ಅಪಘಾತದ ತೀವ್ರತೆಗೆ ಭೂಕಂಪನದ ಅನುಭವ..!

ನ್ಯೂಸ್ ನಾಟೌಟ್: ಒಟ್ಟು 350 ಮಂದಿ ಪ್ರಯಾಣಿಸುತ್ತಿದ್ದ ರೈಲುಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಕನಿಷ್ಠ 26 ಮಂದಿ ಮೃತಪಟ್ಟು,85 ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ...

ಸಿನಿಮಾ ಶೂಟಿಂಗ್ ವೇಳೆ ದುರಂತ, ಸ್ಟಂಟ್ ಮಾಸ್ಟರ್ ಸಾವು

ಸಿನಿಮಾ ಶೂಟಿಂಗ್ ವೇಳೆ ದುರಂತ, ಸ್ಟಂಟ್ ಮಾಸ್ಟರ್ ಸಾವು

ನ್ಯೂಸ್ ನಾಟೌಟ್ : ಇತ್ತೀಚೆಗೆ ಸಿನಿಮಾ ಶೂಟಿಂಗ್ ವೇಳೆ ದುರಂತ ಸಂಭವಿಸಿ ಸಾವಿಗೀಡಾದ ಹಲವು ಪ್ರಕರಣಗಳು ನಡೆದಿವೆ. ಇದೀಗ ಅಂತಹುದೇ ಮತ್ತೊಂದು ದುರ್ಘಟನೆ ಚೆನ್ನೈನಲ್ಲಿ ನಡೆದ ತಮಿಳು ...

ಸಮಯ ಪ್ರಜ್ಞೆ ಮೆರೆದ ಚಾಲಕ, ಸುಬ್ರಹ್ಮಣ್ಯದಲ್ಲಿ ತಪ್ಪಿತು ಭಾರಿ ರೈಲು ದುರಂತ

ರೈಲಿನಡಿಗೆ ಬಿದ್ದು ಯುವಕನ ದುರ್ಮರಣ

ನ್ಯೂಸ್ ನಾಟೌಟ್: ರೈಲಿನಡಿಗೆ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ನಗರದ ಎಕ್ಕೂರು ಜಪ್ಪು ಬಪ್ಪಲ್ ಸಮೀಪ ಭಾನುವಾರ ಮುಂಜಾನೆ ನಡೆದಿದೆ. ಜಪ್ಪಿನಮೊಗರು ತಂದೊಳಿಗೆ ನಿವಾಸಿ ವಿಶ್ವನಾಥ್ ಎಂಬಾವರ ...

BIG BREAKING: ಕಲ್ಲುಗುಂಡಿಯಲ್ಲಿ ಹೊಡೆದಾಟ: ಕುಡುಕನ ಕೋಪಕ್ಕೆ ಒಬ್ಬನ ಕೈ ಬೆರಳು ಕಟ್ ..!

ರೈಲು ಡಿಕ್ಕಿ, ಯುವಕ ದಾರುಣ ಸಾವು

ನ್ಯೂಸ್ ನಾಟೌಟ್: ಬಂಟ್ವಾಳದಲ್ಲಿ ನಡೆದ ಭೀಕರ ರೈಲು ಅಪಘಾತದಲ್ಲಿ ಯುವಕನೋರ್ವ ಸಾವಿಗೀಡಾದ ಘಟನೆ ನಡೆದಿದೆ. ಪ್ರವೀಣ್ ಪೂಜಾರಿ (೪೦ ) ಮೃತ ವ್ಯಕ್ತಿ ಎಂದು ತಿಳಿದು ಬಂದಿದೆ. ...

ಸಮಯ ಪ್ರಜ್ಞೆ ಮೆರೆದ ಚಾಲಕ, ಸುಬ್ರಹ್ಮಣ್ಯದಲ್ಲಿ ತಪ್ಪಿತು ಭಾರಿ ರೈಲು ದುರಂತ

ಕರಾವಳಿಯಲ್ಲಿ ತಪ್ಪಿದ ಭಾರಿ ರೈಲು ದುರಂತ

ನ್ಯೂಸ್ ನಾಟೌಟ್: ಮಂಗಳೂರಿನ ಕಂಕನಾಡಿಯ ರೈಲು ನಿಲ್ದಾಣದಲ್ಲಿ ಸ್ವಲ್ಪದರಲ್ಲೇ ಭಾರಿ ದೊಡ್ಡ ರೈಲು ದುರಂತವೊಂದು ತಪ್ಪಿ ಹೋಗಿದೆ. ಹಳಿ ತಪ್ಪಿದ ರೈಲೊಂದು ಕಂಬಕ್ಕೆ ಡಿಕ್ಕಿ ಹೊಡೆದಿದೆ. ತಕ್ಷಣ ...

Page 1 of 2 1 2