ಬಿಸಿ ನೀರಿಗಾಗಿ ಗೀಸರ್ ಬಳಸುತ್ತಿದ್ದ ತಾಯಿ-ಮಗನ ದುರಂತ ಅಂತ್ಯ..! ಗ್ಯಾಸ್ ಗೀಸರ್ ಸುರಕ್ಷತೆಯ ಬಗ್ಗೆ ಇರಲಿ ಎಚ್ಚರ
ನ್ಯೂಸ್ ನಾಟೌಟ್: ಬಾತ್‌ರೂಮ್‌ನಲ್ಲಿ ಗೀಸರ್‌ನ ಗ್ಯಾಸ್ ಸೋರಿಕೆಯಾಗಿ ತಾಯಿ ಮತ್ತು ಮಗ ಇಬ್ಬರೂ ಉಸಿರುಗಟ್ಟಿ ಮೃತಪಟ್ಟ ಘಟನೆ ರಾಮನಗರದ ಮಾಗಡಿಯ ಜ್ಯೋತಿ ನಗರದಲ್ಲಿ ಭಾನುವಾರ ಸಂಭವಿಸಿದೆ. ಮೃತಪಟ್ಟವರನ್ನು ...