‘ನಾನು ಆತ್ಮಹತ್ಯೆಗೆ ಯತ್ನಿಸಿದ್ದಾಗ ಅಣ್ಣಾವ್ರು ಬಂದು ದೈರ್ಯ ಹೇಳಿದ್ರು’ ಎಂದ ನಟ ಜಗ್ಗೇಶ್, ಡಾ.ರಾಜ್ ಕುಮಾರ್ ಸಮಾಧಿಗೆ ನಮಿಸಿ ಹಳೇ ನೆನಪು ನೆನೆದ ನಟ
ನ್ಯೂಸ್ ನಾಟೌಟ್: ಡಾ. ರಾಜ್ಕುಮಾರ್ ಹಾಗೂ ಹಾಸ್ಯ ನಟ ಜಗ್ಗೇಶ್ ಕುಟುಂಬದ ಜೊತೆ ಜಗ್ಗೇಶ್ ಒಳ್ಳೆಯ ಒಡನಾಟ ಹೊಂದಿದ್ದರು. ಅಣ್ಣಾವ್ರ ಜನ್ಮದಿನ ಹಿನ್ನೆಲೆಯಲ್ಲಿ ಜಗ್ಗೇಶ್ ಕಂಠೀರವ ಸ್ಟುಡಿಯೋಗೆ ...