ಬಸ್ನಲ್ಲಿ ಪ್ರಯಾಣಿಸೋ ವೇಳೆ ಯುವಕನಿಂದ ಮಹಿಳೆಗೆ ಅನುಚಿತ ವರ್ತನೆ, ಕೆಲವೇ ಗಂಟೆಯಲ್ಲಿ ಪೊಲೀಸರ ಅತಿಥಿಯಾದ ಯುವಕ..ಆತ ಸಿಕ್ಕಿಬಿದ್ದಿದ್ದೇಗೆ ?
ನ್ಯೂಸ್ ನಾಟೌಟ್ : ವ್ಯಕ್ತಿಯೋರ್ವ ಮಹಿಳೆಯ ಜೊತೆ ಬಸ್ ನಲ್ಲಿ ಪ್ರಯಾಣಿಸುವಾಗ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದಿದೆ.ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಏನಿದು ...