ಚಾಕುವಿನಿಂದ ಪರಸ್ಪರ ಇರಿದುಕೊಂಡ ತಾಯಿ ಮಗಳು..! ಅವಘಡದಲ್ಲಿ ಮಗಳನ್ನೇ ಕೊಂದಳಾ ಹೆತ್ತ ತಾಯಿ..?
ನ್ಯೂಸ್ ನಾಟೌಟ್ : ಜಗಳದಲ್ಲಿ ತಾಯಿಯೇ ಮಗಳನ್ನು ಚಾಕುವಿನಿಂದ ಇರಿದು ಕೊಲೆಗೈದಿರುವ ಘಟನೆ ಬೆಂಗಳೂರಿನ ಬನಶಂಕರಿ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ(ಎ.29) ನಡೆದಿದೆ. ಶಾಸ್ತ್ರಿನಗರದ ಸಾಹಿತಿ (19) ಕೊಲೆಯಾದವರು. ...