ವೈದ್ಯರಿಗೆ ಮನಬಂದಂತೆ ಇರಿದ ರೋಗಿಯ ಪುತ್ರ..! ಕ್ಯಾನ್ಸರ್ ಚಿಕಿತ್ಸೆಗಾಗಿ ದಾಖಲಾಗಿದ್ದ ಆರೋಪಿಯ ತಾಯಿ..! ಇಲ್ಲಿದೆ ವಿಡಿಯೋ
ನ್ಯೂಸ್ ನಾಟೌಟ್: ಚೆನೈನ ಕಲೈನರ್ ಸೆಂಟಿನರಿ ಸರ್ಕಾರಿ ಆಸ್ಪತ್ರೆಯಲ್ಲಿ ಬುಧವಾರ(ನ13) ವೈದ್ಯರೊಬ್ಬರಿಗೆ ರೋಗಿಯ ಮಗ ಚಾಕುವಿನಿಂದ ಮನಬಂದಂತೆ ಇರಿದ ಘಟನೆ ನಡೆದಿದೆ. ವೈದ್ಯ ಡಾ.ಬಾಲಾಜಿ ಎಂಬವರಿಗೆ ಏಳು ...