Tag: kvg

ಸುಳ್ಯ: ಕೆವಿಜಿ ಕಾನೂನು ಮಹಾವಿದ್ಯಾಲಯದ 34ನೇ ವರ್ಷದ ವಾರ್ಷಿಕೋತ್ಸವ

ಸುಳ್ಯ: ಕೆವಿಜಿ ಕಾನೂನು ಮಹಾವಿದ್ಯಾಲಯದ 34ನೇ ವರ್ಷದ ವಾರ್ಷಿಕೋತ್ಸವ

ವಿಷಯದ ಸಮಗ್ರ ಅಧ್ಯಯನ ಜತೆಗೆ ಪ್ರಸ್ತುತ ಬೆಳವಣಿಗೆಗಳ ಅರಿವು ಮುಖ್ಯ: ಡಾ.ಕೆ.ವಿ.ಚಿದಾನಂದ ನ್ಯೂಸ್ ನಾಟೌಟ್: ಪ್ರಸ್ತುತ ಕಾನೂನು ಶಿಕ್ಷಣಕ್ಕೆ ಬಹಳ ಬೇಡಿಕೆಯಿದ್ದು, ವಿಷಯದ ಸಮಗ್ರ ಅಧ್ಯಯನ ಅತ್ಯಗತ್ಯ. ...

ಸುಳ್ಯ: ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವಿಶ್ವ ಓಆರ್‌ಎಸ್‌ ದಿನಾಚರಣೆ

ಸುಳ್ಯ: ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವಿಶ್ವ ಓಆರ್‌ಎಸ್‌ ದಿನಾಚರಣೆ

ನ್ಯೂಸ್ ನಾಟೌಟ್: ವಿಶ್ವ ಓಆರ್‌ಎಸ್ ಸಪ್ತಾಹದ ಪ್ರಯುಕ್ತ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಪೀಡಿಯಾಟ್ರಿಕ್ ಹಾಗೂ ಕಮ್ಯುನಿಟಿ ಮೆಡಿಸಿನ್ ವಿಭಾಗದ ವತಿಯಿಂದ ವಿಶ್ವ ಓಆರ್‌ಎಸ್ ದಿನವನ್ನು ...

ಕೆ.ವಿ.ಜಿ. ಕಾನೂನು ಕಾಲೇಜಿನ ವಿದ್ಯಾರ್ಥಿಗಳಿಂದ ವಿಶೇಷ ಸಾಧನೆ, ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಮಿಂಚಿದ ಪ್ರತಿಭೆಗಳು

ಕೆ.ವಿ.ಜಿ. ಕಾನೂನು ಕಾಲೇಜಿನ ವಿದ್ಯಾರ್ಥಿಗಳಿಂದ ವಿಶೇಷ ಸಾಧನೆ, ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಮಿಂಚಿದ ಪ್ರತಿಭೆಗಳು

ನ್ಯೂಸ್ ನಾಟೌಟ್: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ ವತಿಯಿಂದ ಜುಲೈ 25 ಮತ್ತು 26 ರಂದು ಧಾರವಾಡ ಆರ್.ಎನ್ ಶೆಟ್ಟಿ ಮೈದಾನದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ 8ನೇ ...

ಸುಳ್ಯ: ಡಾ.ರುದ್ರಕುಮಾರ್ ಅವರಿಗೆ ಅತ್ಯುತ್ತಮ ಔಟ್ ಸ್ಟ್ಯಾಂಡಿಂಗ್ ಅಡ್ಮಿನಿಸ್ಟ್ರೇಟರ್ ಅವಾರ್ಡ್

ಸುಳ್ಯ: ಡಾ.ರುದ್ರಕುಮಾರ್ ಅವರಿಗೆ ಅತ್ಯುತ್ತಮ ಔಟ್ ಸ್ಟ್ಯಾಂಡಿಂಗ್ ಅಡ್ಮಿನಿಸ್ಟ್ರೇಟರ್ ಅವಾರ್ಡ್

ನ್ಯೂಸ್‌ ನಾಟೌಟ್‌: ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲ ಡಾ.ರುದ್ರಕುಮಾರ್ ಎಂ.ಎಂ. ಅವರಿಗೆ ವಿಸ್ಡಂ ಇನ್ಸ್ಟಿಟ್ಯೂಷನ್ಸ್‌ ನೆಟ್‌ವರ್ಕ್ ವತಿಯಿಂದ ಅತ್ಯುತ್ತಮ ಔಟ್ ಸ್ಟ್ಯಾಂಡಿಂಗ್ ಅಡ್ಮಿನಿಸ್ಟ್ರೇಟರ್ ಅವಾರ್ಡ್ ಲಭಿಸಿದೆ. ...

ಭಾರತೀಯ ವೈದ್ಯರ ಸಂಘ ಸುಳ್ಯ ಶಾಖೆಯಿಂದ ವೈದ್ಯರ ದಿನಾಚರಣೆ, ಡಾ. ಕೆ.ವಿ. ಚಿದಾನಂದ ಸೇರಿದಂತೆ ಹಲವಾರು ವೈದ್ಯರು ಭಾಗಿ

ಭಾರತೀಯ ವೈದ್ಯರ ಸಂಘ ಸುಳ್ಯ ಶಾಖೆಯಿಂದ ವೈದ್ಯರ ದಿನಾಚರಣೆ, ಡಾ. ಕೆ.ವಿ. ಚಿದಾನಂದ ಸೇರಿದಂತೆ ಹಲವಾರು ವೈದ್ಯರು ಭಾಗಿ

ನ್ಯೂಸ್ ನಾಟೌಟ್ : ಭಾರತೀಯ ವೈದ್ಯರ ಸಂಘ ಸುಳ್ಯ ಶಾಖೆ ವತಿಯಿಂದ ವೈದ್ಯರ ದಿನಾಚರಣೆ ಹಾಗೂ ಕುಟುಂಬ ಸಮ್ಮಿಲನ ಕಾರ್ಯಕ್ರಮ ಇಲ್ಲಿನ ಸಂಭ್ರಮ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ...

ಸುಳ್ಯ: ಕೆ.ವಿ.ಜಿ ಕಾನೂನು ಮಹಾವಿದ್ಯಾಲಯದ ಎನ್ ಎಸ್ ಎಸ್ ಘಟಕದಿಂದ ವಿಶೇಷ ಶಿಬಿರ

ಸುಳ್ಯ: ಕೆ.ವಿ.ಜಿ ಕಾನೂನು ಮಹಾವಿದ್ಯಾಲಯದ ಎನ್ ಎಸ್ ಎಸ್ ಘಟಕದಿಂದ ವಿಶೇಷ ಶಿಬಿರ

ದ.ಕ.ಜಿ.ಪ ಮಾದರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಸ್ವಚ್ಛತಾ ಕಾರ್ಯ, ಕೈ ತೋಟ ನಿರ್ಮಾಣ ನ್ಯೂಸ್ ನಾಟೌಟ್: ಸುಳ್ಯದ ಕೆ.ವಿ.ಜಿ ಕಾನೂನು ಮಹಾವಿದ್ಯಾಲಯದ ಎನ್ ಎಸ್ ಎಸ್ ...

ಸುಳ್ಯ: ನೆಹರೂ ಮೆಮೋರಿಯಲ್ ಪದವಿ ಪೂರ್ವ ಕಾಲೇಜಿನಲ್ಲಿ ಸ್ಟೂಡೆಂಟ್ ಕೌನ್ಸಿಲ್ ಉದ್ಘಾಟನೆ

ಸುಳ್ಯ: ನೆಹರೂ ಮೆಮೋರಿಯಲ್ ಪದವಿ ಪೂರ್ವ ಕಾಲೇಜಿನಲ್ಲಿ ಸ್ಟೂಡೆಂಟ್ ಕೌನ್ಸಿಲ್ ಉದ್ಘಾಟನೆ

ಪಿಯುಸಿ ಶಿಕ್ಷಣ ವಿದ್ಯಾರ್ಥಿಗಳ ಜೀವನದ ನಿರ್ಣಾಯಕ ಹಂತ: ಡಾ. ಕೆ.ವಿ. ಚಿದಾನಂದ ನ್ಯೂಸ್ ನಾಟೌಟ್: ವಿದ್ಯೆಗಿಂತ ಮಿಗಿಲಾದದ್ದು ಬೇರೊಂದಿಲ್ಲ. ಶಿಕ್ಷಣ ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. ಪಿಯುಸಿ ...

ಇಂದು ಅಂ.ರಾ. ಮಾದಕ ವಸ್ತು ದುರುಪಯೋಗ ಮತ್ತು ಅಕ್ರಮ ಸಾಗಣೆ ತಡೆಗಟ್ಟುವ ದಿನ, “ನಿಮಗೊಂದು ಕಿವಿಮಾತು.. ಮಾದಕ ವಸ್ತುಗಳಿಂದ ದೂರವಿರಿ”

ಇಂದು ಅಂ.ರಾ. ಮಾದಕ ವಸ್ತು ದುರುಪಯೋಗ ಮತ್ತು ಅಕ್ರಮ ಸಾಗಣೆ ತಡೆಗಟ್ಟುವ ದಿನ, “ನಿಮಗೊಂದು ಕಿವಿಮಾತು.. ಮಾದಕ ವಸ್ತುಗಳಿಂದ ದೂರವಿರಿ”

ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಯುವಕರು ಮಾದಕ ವಸ್ತುಗಳ ದಾಸರಾಗಿ ದಾರಿ ತಪ್ಪುತ್ತಿದ್ದಾರೆ. ಕೆಟ್ಟ ಚಟಗಳಿಂದ ಸಮಾಜದಲ್ಲಿ ಯುವ ಶಕ್ತಿ ಅಶಕ್ತವಾಗುತ್ತಿದೆ. ಎಷ್ಟೇ ಜನ ಜಾಗೃತಿ ...

ಸುಳ್ಯ: ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಯೋಗ ತರಬೇತಿ ಕಾರ್ಯಾಗಾರ

ಸುಳ್ಯ: ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಯೋಗ ತರಬೇತಿ ಕಾರ್ಯಾಗಾರ

ನ್ಯೂಸ್ ನಾಟೌಟ್: ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಶುಕ್ರವಾರ (ಜೂ. 21) ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಸ್ವಸ್ಥವೃತ್ತ ವಿಭಾಗ ಹಾಗೂ ಈಶ ಯೋಗ ...

ಸುಳ್ಯ: ಎನ್ನೆಂಪಿಯುಸಿಯಲ್ಲಿ ಯೋಗ ದಿನಾಚರಣೆ

ಸುಳ್ಯ: ಎನ್ನೆಂಪಿಯುಸಿಯಲ್ಲಿ ಯೋಗ ದಿನಾಚರಣೆ

ಮನಸ್ಸಿನ ಏಕಾಗ್ರತೆ ಸುಸ್ಥಿಯಲ್ಲಿಡಲು ಯೋಗ ಸಹಕಾರಿ: ಡಾ. ಶಬೀನಾ ಟಿ. ನ್ಯೂಸ್‌ ನಾಟೌಟ್‌: ಯೋಗದಿಂದ ಮನಸ್ಸಿನ ಏಕಾಗ್ರತೆ ಮತ್ತು ಆರೋಗ್ಯವನ್ನು ಸುಸ್ಥಿಯಲ್ಲಿಡಲು ಸಾಧ್ಯ ಎಂದು ಕೆವಿಜಿ ಆಯುರ್ವೇದ ...

Page 4 of 16 1 3 4 5 16