ದೊಡ್ಡಡ್ಕ: ಸ್ವಾಮಿ ಕೊರಗಜ್ಜನ ದೈವ ಸನ್ನಿಧಿಯಲ್ಲಿ ಅಗೆಲು ಸೇವೆ, 16 ಅಗೆಲಿನ ಸೇವೆ ಕೊಟ್ಟು ಅಜ್ಜನ ಪಾದಕ್ಕೆರಗಿದ ಭಕ್ತರು
ನ್ಯೂಸ್ ನಾಟೌಟ್: ಪವಾಡ ಕ್ಷೇತ್ರ ದೊಡ್ಡಡ್ಕದಲ್ಲಿ ಸ್ವಾಮಿ ಕೊರಗಜ್ಜನ ಸನ್ನಿಧಿಯಲ್ಲಿ ಇತ್ತೀಚೆಗೆ ಅಗೆಲು ಸೇವೆ ಕಾರ್ಯಕ್ರಮ ನಡೆಯಿತು. ನೂರಾರು ಮಂದಿ ಭಕ್ತರು ದೈವ ಕಾರ್ಯದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಒಟ್ಟು ...