ಪೆರಾಜೆಗೂ ತಟ್ಟಿದ ‘ಫೆಂಗಲ್’ ರಣಚಂಡಿ ಎಫೆಕ್ಟ್, ಆಟೋ ರಿಕ್ಷಾ ಸ್ಟ್ಯಾಂಡ್ ಧರೆಗೆ, ಮಳೆಯಲ್ಲೇ ಆಟೋ ನಿಲ್ಲಿಸಿ ಬಾಡಿಗೆಗೆ ನಿಂತ ರಿಕ್ಷಾ ಚಾಲಕರು
ನ್ಯೂಸ್ ನಾಟೌಟ್: ತಮಿಳುನಾಡಿನಲ್ಲಿ ಭಾರೀ ಅಬ್ಬರವನ್ನು ಸೃಷ್ಟಿಸಿರುವ 'ಫೆಂಗಲ್' ರಣಚಂಡಿ ಬಿಸಿ ಕರ್ನಾಟಕದ ಜನರಿಗೂ ತಟ್ಟಿದೆ. ನಿರಂತರ ಗಾಳಿ-ಮಳೆಗೆ ಜನ ತತ್ತರಿಸಿದ್ದಾರೆ. ಕೊಡಗು ಹಾಗೂ ದಕ್ಷಿಣ ಕನ್ನಡ ...