Karnataka Free Bus Trave

ಇಂದು ಮಧ್ಯಾಹ್ನ 1 ಗಂಟೆಯಿಂದಲೇ ಮಹಿಳೆಯರಿಗೆ ಉಚಿತ ಬಸ್ ಯಾನ, ಬಸ್ ಪ್ರಯಾಣಕ್ಕೂ ಮೊದಲು ಎಲ್ಲರೂ ಚಾಚೂ ತಪ್ಪದೆ ಈ ಕೆಲಸ ಮಾಡಿ..! ಏನಿದು ಕೆಲಸ? ಇಲ್ಲಿದೆ ಸ್ಟೋರಿ

ನ್ಯೂಸ್ ನಾಟೌಟ್: ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿ ‘ಶಕ್ತಿ ಯೋಜನೆ’ ಗುರುವಾರ ಬೆಳಗ್ಗೆ 11 ಗಂಟೆಗೆ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ವಿಧಾನಸೌಧದ ಮುಂದೆ ಸಿಎಂ ಸಿದ್ದು ಸಾಂಕೇತಿಕವಾಗಿ ಟಿಕೆಟ್‌ ವಿತರಿಸುವ...